ಚಿಕ್ಕಳ್ಳಿ ಜನರಿಗೆ ದೋಣಿಯೇ ಆಶ್ರಯ: ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಬೇಡಿಕೆ ; ಏಕೈಕ ರಸ್ತೆಯೂ ಜಲಾವೃತ

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಪ್ರತಿ ವರ್ಷದ ಮಳೆಗೆ ನೆರೆಗೆ ತುತ್ತಾಗುವ ಸೌಪರ್ಣಿಕಾ ನದಿ ಪಾತ್ರದ ನಾಡ ಗ್ರಾಮದ ಚಿಕ್ಕಳ್ಳಿಯ ಜನರ ಸಮಸ್ಯೆ ಯಾರೂ ಕೇಳೋರೇ ಇಲ್ಲವಾಗಿದೆ.ಚಿಕ್ಕಳ್ಳಿ ಸುಮಾರು 30-35 ಜನ ವಾಸಿಸುವ ಚಿಕ್ಕ ಪ್ರದೇಶ. ಹೈನುಗಾರಿಕೆ, ಭತ್ತದ ಕೃಷಿ ಹಾಗೂ ತೆಂಗಿನ ತೋಟ ನೆಚ್ಚಿಕೊಂಡಿರುವ ಈ ಭಾಗದ ಜನರು ಮಳೆಗಾಲದಲ್ಲಿ ಅನುಭವಿಸುವ ತೊಂದರೆ ಅಷ್ಟಿಷ್ಟಲ್ಲ. ಗ್ರಾಮವನ್ನು ಸಂಪರ್ಕಿಸುವ ಏಕೈಕ ರಸ್ತೆ ಪರಿಸ್ಥಿತಿ ಅತ್ಯಂತ ಶೋಚನೀಯ. ಪ್ರತಿ ವರ್ಷ ಸಂಪರ್ಕಕ್ಕೆ ಇರುವ ಏಕೈಕ ರಸ್ತೆ, ಜಲಾವೃತಗೊಳ್ಳುತ್ತದೆ. ಈ ಬಾರಿಯೂ … Continue reading ಚಿಕ್ಕಳ್ಳಿ ಜನರಿಗೆ ದೋಣಿಯೇ ಆಶ್ರಯ: ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಬೇಡಿಕೆ ; ಏಕೈಕ ರಸ್ತೆಯೂ ಜಲಾವೃತ