ನಟ ಬಾಲಯ್ಯ ಅಭಿಮಾನಿಗಳಿಗೆ ಇದು ಬೇಸರ ಸುದ್ದಿ!

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್​ ನಟ ಬಾಲಯ್ಯ ಎಂದೇ ಖ್ಯಾತರಾದ ನಟಸಿಂಹ ನಂದಮೂರಿ ಬಾಲಕೃಷ್ಣ ಅಭಿನಯಿಸಿದ್ದ 1994 ರಲ್ಲಿ ಬಿಡುಗಡೆಗೊಂಡು ಬ್ಲಾಕ್​ಬಸ್ಟರ್​ ಹಿಟ್​ ಆದ ‘ಭೈರವ ದ್ವೀಪಂ’ ಸಿನಿಮಾದ ರಿ-ರಿಲೀಸ್​ ಇದೀಗ ರದ್ದಾದ ಸಂಗತಿ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದೆ. ಇದನ್ನೂ ಓದಿ: 🔴LIVE: CM Siddaramaiah Reminisces His Advocate Days | Mysuru Bar Association | ನೆನಪು ಮೆಲುಕು ಹಾಕಿದ ಸಿದ್ರಾಮಯ್ಯ ಬಾಲಯ್ಯ ನಟನೆಯ ಕ್ಲಾಸಿಕ್ ಹಿಟ್​ ‘ಭೈರವ ದ್ವೀಪಂ’ ಚಿತ್ರವನ್ನು ಮತ್ತೊಮ್ಮೆ ಅಭಿಮಾನಿಗಳ … Continue reading ನಟ ಬಾಲಯ್ಯ ಅಭಿಮಾನಿಗಳಿಗೆ ಇದು ಬೇಸರ ಸುದ್ದಿ!