ನಾವಡ, ಧಾರೇಶ್ವರರು ಅವಳಿ ಧ್ರುವತಾರೆಯರು: ಗಾ.ನ.ಭಟ್ ಬಣ್ಣನೆ

ಕೋಟ: ಕಾಳಿಂಗ ನಾವಡರು ಹಾಗೂ ಧಾರೇಶ್ವರರು ಯಕ್ಷರಂಗದ ಅವಳಿ ಧ್ರುವತಾರೆಗಳು, ಅವರಲ್ಲಿನ ಪ್ರತಿಭೆ ಅಪ್ರತಿಮವಾದದ್ದು ಮತ್ತು ಯಕ್ಷಲೋಕದಲ್ಲಿ ಶಾಶ್ವತವಾದದ್ದು. ಅವರ ನೆನಪನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ‌್ಯಕ್ರಮ ನಿರಂತರವಾಗಿ ನಡೆಯಬೇಕು ಎಂದು ಯಕ್ಷಗಾನ ಹವ್ಯಾಸಿ ಕಲಾವಿದ ಗಾ.ನ.ಭಟ್ ಹೇಳಿದರು. ಹಂಗಾರಕಟ್ಟೆಯಲ್ಲಿ ಮಹಿಷಮರ್ದಿನಿ ಕಲಾಪ್ರತಿಷ್ಠಾನ ಚಾರ ಹೆಬ್ರಿ ಆಶ್ರಯದಲ್ಲಿ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಸಹಕಾರದಲ್ಲಿ ಸೋಮವಾರ ಭಾಗವತ ದಿ.ಕಾಳಿಂಗ ನಾವಡ ಹಾಗೂ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹವ್ಯಾಸಿ ಭಾಗವತ ಹರಿಹರಪುರ ಶಿವಶಂಕರ ಭಟ್ ಅವರಿಗೆ … Continue reading ನಾವಡ, ಧಾರೇಶ್ವರರು ಅವಳಿ ಧ್ರುವತಾರೆಯರು: ಗಾ.ನ.ಭಟ್ ಬಣ್ಣನೆ