More

    ಶ್ರೀಮದ್ ಭಗವದ್ಗೀತಾ ಅಭಿಯಾನ ಮಹಾ ಮಂಗಳ ಮಹೋತ್ಸವ

    ಹುಬ್ಬಳ್ಳಿ: ಶ್ರೀಮನ್ ಮಧ್ವಾಚಾರ್ಯ ಮೂಲ ಸಂಸ್ಥಾನ ಉತ್ತರಾದಿಮಠಾಧೀಶರಾದ ಶ್ರೀ ಸತ್ಯಾತ್ಮತಿರ್ಥ ಶ್ರೀಪಾದಂಗಳ ಅನುಗ್ರಹದಿಂದ ಭಾರತದಾದ್ಯಂತ ಹಮ್ಮಿಕೊಂಡಿರುವ ಶ್ರೀಮದ್ ಭಗವದ್ಗೀತಾ ಅಭಿಯಾನದ 18ನೇ ಅಧ್ಯಾಯ ಮೋಕ್ಷ ಸನ್ಯಾಸಯೋಗ ಹಾಗೂ ಅಭಿಯಾನದ ಮಹಾಮಂಗಳ ಮಹೋತ್ಸವವನ್ನು ಧಾರವಾಡದ ದೇಸಾಯಿ ಗಲ್ಲಿ ವಿಠ್ಠಲ ಮಂದಿರದಲ್ಲಿ ಜೂನ್ 29ರಂದು ಮಧ್ಯಾಹ್ನ 12ಕ್ಕೆ ಹಮ್ಮಿಕೊಳ್ಳಲಾಗಿದೆ.

    ವಿಶೇಷ ಉಪನ್ಯಾಸಕರಾಗಿ ಹಿರಿಯ ವಿದ್ವಾಂಸ ಡಾ. ವಾದಿರಾಜಾಚಾರ್ಯ ತಡಕೋಡ ಇವರು ಆಗಮಿಸಲಿದ್ದಾರೆ.

    ಇದಕ್ಕೂ ಪೂರ್ವ ನಾರಾಯಣ ಭಜನಾ ಮಂಡಳಿಯಿಂದ ಭಜನೆ ಹಾಗೂ ಧಾರವಾಡದ ಸತ್ತೂರು ನಾರಾಯಣ ಪಾರಾಯಣ ಬಳಗದ ಸದಸ್ಯರಿಂದ ಶ್ರೀವಿಷ್ಣು ಸಹಸ್ರ ನಾಮಾದಿ ಪಾರಾಯಣಗಳು ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts