ಟಿ20 ವಿಶ್ವಕಪ್​ ವಿಜೇತ ಭಾರತ ತಂಡಕ್ಕೆ ಬಂಪರ್​ ಬಹುಮಾನ ಘೋಷಿಸಿದ ಬಿಸಿಸಿಐ!

ನವದೆಹಲಿ: ಟಿ20 ವಿಶ್ವಕಪ್​ ವಿಜೇತ ಭಾರತ ತಂಡದ ಎಲ್ಲ ಆಟಗಾರರು, ತರಬೇತಿ ಸಿಬ್ಬಂದಿಗೆ ಒಟ್ಟು 125 ಕೋಟಿ ರೂಪಾಯಿ ಬಂಪರ್​ ಬಹುಮಾನವನ್ನು ಬಿಸಿಸಿಐ ಭಾನುವಾರ ಘೋಷಿಸಿದೆ. ಕಾರ್ಯದರ್ಶಿ ಜಯ್​ ಷಾ ಎಕ್ಸ್​ನಲ್ಲಿ ಇದನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ ಭಾರತ ತಂಡ ಟೂರ್ನಿಯ 20.4 ಕೋಟಿ ರೂ. ಬಹುಮಾನ ಸೇರಿದಂತೆ ಒಟ್ಟು 145.4 ಕೋಟಿ ರೂ. ಗೆದ್ದಂತಾಗಿದೆ. ರೋಹಿತ್​ ಪಡೆಗೆ ಮೋದಿ ಭೇಷ್​: ಕೆರಿಬಿಯನ್​ ನೆಲದಲ್ಲಿ ಟಿ20 ವಿಶ್ವಕಪ್​ ಗೆದ್ದು ವಿಜೃಂಭಿಸುವ ಮೂಲಕ 140 ಕೋಟಿ ಭಾರತೀಯರ 11 ವರ್ಷಗಳ … Continue reading ಟಿ20 ವಿಶ್ವಕಪ್​ ವಿಜೇತ ಭಾರತ ತಂಡಕ್ಕೆ ಬಂಪರ್​ ಬಹುಮಾನ ಘೋಷಿಸಿದ ಬಿಸಿಸಿಐ!