ನಾಡದೋಣಿ ಮೀನುಗಾರಿಕೆ ವಿಳಂಬ : ಮಾರುಕಟ್ಟೆಗಳಲ್ಲಿ ಮೀನಿಗೆ ಬರ; ದರದಲ್ಲಿ ಭಾರಿ ಏರಿಕೆ

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಹವಾಮಾನ ವೈಪರೀತ್ಯದಿಂದ ನಾಡದೋಣಿ ಮೀನುಗಾರರು ಸಮುದ್ರಕ್ಕೆ ಇಳಿಯದ ಕಾರಣ ಮಾರುಕಟ್ಟೆಗಳಲ್ಲಿ ಮೀನಿಗೆ ಬರ ಎದುರಾಗಿದ್ದು, ಹೊಳೆಮೀನಿಗೆ ಭಾರಿ ಬೇಡಿಕೆ ಬಂದಿದೆ. ವಾಯುಭಾರ ಕುಸಿತ, ಚಂಡಮಾರುತ, ಮತ್ಸೃಕ್ಷಾಮ ಸಹಿತ ಇನ್ನಿತರ ಹಲವು ಕಾರಣಗಳಿಂದಾಗಿ ಕೆಲತಿಂಗಳಿನಿಂದ ಸರಿಯಾಗಿ ಮೀನುಗಾರಿಕೆಯೇ ನಡೆದಿಲ್ಲ. ಈತನ್ಮಧ್ಯೆ ಮಳೆಗಾಲದಲ್ಲಿ ನಡೆಯುತ್ತಿದ್ದ ನಾಡದೋಣಿ ಮೀನುಗಾರಿಕೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಮೀನು ದೊರೆಯುತ್ತಿಲ್ಲ. ಮೀನುಗಾರರು ಪಂಚಗಂಗಾವಳಿ ಹೊಳೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಹೊಳೆಯಲ್ಲಿ ದೊರೆಯುವ ಮೀನಿಗೆ ಭಾರಿ ಬೇಡಿಕೆ ಬಂದಿದೆ. ಇದರಿಂದ ದಿನದಿಂದ ದಿನಕ್ಕೆ … Continue reading ನಾಡದೋಣಿ ಮೀನುಗಾರಿಕೆ ವಿಳಂಬ : ಮಾರುಕಟ್ಟೆಗಳಲ್ಲಿ ಮೀನಿಗೆ ಬರ; ದರದಲ್ಲಿ ಭಾರಿ ಏರಿಕೆ