ಬಂದಾರು ಬಿಸಿನೀರ ಚಿಲುಮೆ ಚೇತರಿಕೆ : ಮೊದಲ ಬಾರಿಗೆ 40.3 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ : ವಿಜ್ಞಾನಿಗಳ ಅಧ್ಯಯನ ತಾಣ

ವಿನಯ್ ಉಪ್ಪಿನಂಗಡಿ ಕಳೆದ ಎರಡು ವರ್ಷದಿಂದ ಬೇಸಿಗೆಯಲ್ಲಿ ಬತ್ತುತ್ತಿರುವ ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿನ ಬಿಸಿ ನೀರ ಚಿಲುಮೆ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮತ್ತೆ ಚೇತರಿಸಿಕೊಂಡಿದ್ದು, ಬಂಡೆಗಳ ನಡುವಿನಿಂದ ಬಿಸಿ ನೀರು ಹರಿದು ಬರಲು ಆರಂಭವಾಗಿದೆ. ಮೊದಲ ಬಾರಿಯೆಂಬಂತೆ ನೀರಿನ ತಾಪಮಾನ 40.3 ಡಿಗ್ರಿ ಸೆಲ್ಶಿಯಸ್ ಆಗಿದೆ. ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಅಂಕರಮಜಲಿನ ಬಟ್ಲಡ್ಕ ಎಂಬಲ್ಲಿ ಮುಳುಗು ತಜ್ಞ ಮುಹಮ್ಮದ್ ಬಂದಾರು ಅವರ ಜಾಗದಲ್ಲಿ ಬಿಸಿನೀರಿನ ಚಿಲುಮೆ ಕೆರೆಯಂತಿದೆ. ಇದು 10 ರಿಂದ 12 … Continue reading ಬಂದಾರು ಬಿಸಿನೀರ ಚಿಲುಮೆ ಚೇತರಿಕೆ : ಮೊದಲ ಬಾರಿಗೆ 40.3 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ : ವಿಜ್ಞಾನಿಗಳ ಅಧ್ಯಯನ ತಾಣ