ರಾತ್ರಿಯಿಡೀ ರೈಲ್ವೆ ಪ್ಲ್ಯಾಟ್​ಫಾರ್ಮ್‌ನಲ್ಲಿಯೇ ನಿಂತಿದ್ದ ಆಟೋ: ಕೆಲಹೊತ್ತು ಸಂಚಲನ, ಆದರೆ ನಡೆದಿದ್ದೇ ಬೇರೆ..

ಥಾಣೆ: ರೈಲು ನಿಲ್ದಾಣದೊಳಗಿನ ಪ್ಲ್ಯಾಟ್​ಫಾರ್ಮ್‌ನಲ್ಲಿ ರಿಕ್ಷಾ ಚಾಲಕನೊಬ್ಬ ರಾತ್ರಿಯಿಡೀ ವಾಹನವನ್ನು ನಿಲ್ಲಿಸಿದ್ದು. ಇದು ಕೊಂಚ ಹೊತ್ತು ಸಂಚಲನ ಮೂಡಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಮೀರಾರೋಡ್ ನಿಲ್ದಾಣದಲ್ಲಿ ನಡೆದಿದೆ. ಇದನ್ನೂ ಓದಿ: ಪ್ಲಾಸ್ಟಿಕ್​ನಲ್ಲಿ ಸುತ್ತಿ ಮಗನ ಮೃತದೇಹವನ್ನು ಬೈಕ್​ನಲ್ಲೇ ಕೊಂಡೊಯ್ದ ತಂದೆ..! ಟಿಕೆಟ್ ಕಿಟಕಿಯ ಎದುರಿನ ಬಯಲಿನಲ್ಲಿಯೇ ರಿಕ್ಷಾವನ್ನು ನಿಲ್ಲಿಸಿರುವ ವ್ಯಕ್ತಿಯನ್ನು ಜೈರಾಜ್ ಚೌಹಾಣ್ (48) ಎಂದು ಗುರುತಿಸಲಾಗಿದ್ದು, ರೈಲ್ವೇ ಭದ್ರತಾ ಪಡೆ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದೆ. ನೈಗಾಂವ್‌ನ ನಿವಾಸಿಯಾಗಿರುವ ಈತ ಭಾನುವಾರ ಮಧ್ಯರಾತ್ರಿ ಮೀರಾ ರೋಡ್ … Continue reading ರಾತ್ರಿಯಿಡೀ ರೈಲ್ವೆ ಪ್ಲ್ಯಾಟ್​ಫಾರ್ಮ್‌ನಲ್ಲಿಯೇ ನಿಂತಿದ್ದ ಆಟೋ: ಕೆಲಹೊತ್ತು ಸಂಚಲನ, ಆದರೆ ನಡೆದಿದ್ದೇ ಬೇರೆ..