

ಮೇಷ: ಕೆಲಸದಲ್ಲಿ ಏಕಾಗ್ರತೆ ಅಪೇಕ್ಷಣೀಯ. ರಾಜಕೀಯ ರಂಗದವರಿಗೆ ಹೊಸ ಜವಾಬ್ದಾರಿ ಸಿಗಬಹುದು. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:1
ವೃಷಭ: ವಿದ್ಯಾರ್ಥಿಗಳಿಗೆ ಪರಿಶ್ರಮದ ದಿನ. ಖಾಸಗಿ ಉದ್ಯೋಗದಲ್ಲಿ ಸ್ಥಿರತೆ. ವಿದೇಶ ಸಂಬಂಧಿ ಕೆಲಸಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಶುಭಸಂಖ್ಯೆ: 8
ಮಿಥುನ: ಕಲಾವಿದರ ಸಾಧನೆಗೆ ಅವಕಾಶ. ವೃತ್ತಿಯಲ್ಲಿ ಹಿರಿಯರ ಮೆಚ್ಚುಗೆ. ವಿದೇಶ ಪ್ರವಾಸದ ಸೂಚನೆ. ಕೃಷಿಯಲ್ಲಿ ಸಹಕಾರಿಗಳಿಗೆ ನೆರವು. ಶುಭಸಂಖ್ಯೆ: 8
ಕಟಕ: ವ್ಯವಹಾರದಲ್ಲಿ ಸ್ವಲ್ಪ ಒತ್ತಡ ಇದ್ದರೂ ಯಶಸ್ಸು ನಿಮ್ಮದೇ. ಉದ್ಯೋಗದಲ್ಲಿ ಜಾಗ್ರತೆ. ವಿದೇಶಿ ಸಂಪರ್ಕಗಳಿಂದ ಪ್ರಯೋಜನ. ಶುಭಸಂಖ್ಯೆ: 5
ಸಿಂಹ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ. ವೃತ್ತಿಯಲ್ಲಿ ಪ್ರಗತಿ. ಸಿದ್ಧ ಉಡುಪುಗಳ ಮಾರಾಟದಲ್ಲಿ ಉತ್ತಮ ಆದಾಯ. ಶುಭಸಂಖ್ಯೆ: 2
ಕನ್ಯಾ: ಪರಿಸರ ಸಂಬಂಧಿತ ಅಧ್ಯಯನದಲ್ಲಿ ಪ್ರಶಸ್ತಿ, ಗೌರವ ಸಿಗಲಿದೆ. ಉದ್ಯೋಗದಲ್ಲಿ ಹೊಸ ಅವಕಾಶ. ವಿದೇಶಿ ವ್ಯವಹಾರಗಳಲ್ಲಿ ಲಾಭ. ಶುಭಸಂಖ್ಯೆ: 7
ತುಲಾ: ಧಾರ್ವಿುಕ ಗುರುಗಳ ಮಾರ್ಗದರ್ಶನದಿಂದ ಯಶಸ್ಸು. ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆ. ಪ್ರವಾಸದಲ್ಲಿ ವಿಳಂಬವಾಗುವುದು. ಶುಭಸಂಖ್ಯೆ: 8
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹೊಸ ವಿಷಯಗಳ ಕಲಿಕೆ. ಧೈರ್ಯದಿಂದ ನಿರ್ಧಾರ ಕೈಗೊಳ್ಳಿ. ಕಲಾವಿದರ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 4
ಧನಸ್ಸು: ಉದ್ಯೋಗದಲ್ಲಿ ಮೇಲಧಿಕಾರಿಗಳ ಪೋ›ತ್ಸಾಹ. ವಿದೇಶ ಪ್ರಯಾಣಕ್ಕೆ ಅನುಕೂಲಕರ ಕಾಲ. ಕೃಷಿಯಲ್ಲಿ ಉತ್ತಮ ಉತ್ಪಾದನೆ ಸಾಧ್ಯ. ಶುಭಸಂಖ್ಯೆ: 7
ಮಕರ: ಭೂ ಸಂಬಂಧಿ ವ್ಯವಹಾರದಲ್ಲಿ ನಿಧಾನ ಪ್ರಗತಿ. ಐಟಿ ಉದ್ಯೋಗದಲ್ಲಿ ಸ್ಥಿರತೆ. ವಿದೇಶಿ ಸಂಪರ್ಕಗಳಿಂದ ಅನುಕೂಲವಾಗುವುದು. ಶುಭಸಂಖ್ಯೆ: 4
ಕುಂಭ: ತಾಂತ್ರಿಕ ವಿದ್ಯಾರ್ಥಿಗಳಿಗೆ ಹೊಸ ಅವಕಾಶ ಸಿಗಲಿದೆ. ವೃತ್ತಿಯಲ್ಲಿ ಬದಲಾವಣೆ ಯೋಚನೆ. ವಿದೇಶ ಪ್ರವಾಸದ ಯೋಜನೆ ಸಫಲ. ಶುಭಸಂಖ್ಯೆ: 1
ಮೀನ: ವೃತ್ತಿಪರ ಶಿಕ್ಷಣದಲ್ಲಿ ಯಶಸ್ಸಿನ ದಿನ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ. ವಿದೇಶ ಪ್ರವಾಸ ಮಾಡಲು ಶುಭಸೂಚನೆ. ಶುಭಸಂಖ್ಯೆ: 3