ಓವೈಸಿ ಮನೆ ಮೇಲೆ ದಾಳಿ.. ಇದಕ್ಕೆಲ್ಲ ಹೆದರೋಲ್ಲ ಎಂದ ಎಐಎಂಐಎಂ ಸಂಸದ!

ನವದೆಹಲಿ: ಆಲ್ ಇಂಡಿಯಾ ಮಜ್ಲಿಸ್-ಎ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಲೋಕಸಭೆ ಸಂಸದ ಅಸಾದುದ್ದೀನ್ ಓವೈಸಿಯ ದೆಹಲಿ ಮನೆ ಮೇಲೆ ದಾಳಿ ನಡೆದಿದೆ. ಅಪರಿಚಿತರು ಅವರ ಮನೆಯ ನಾಮಫಲಕ ಮತ್ತು ಗೇಟ್‌ಗೆ ಕಪ್ಪು ಮಸಿ ಎಸೆದು ಅವರ ಹೆಸರನ್ನು ಕಾಣದಂತೆ ಮಾಡಿದ್ದಾರೆ. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ‘ಥ್ಯಾಂಕ್ಯೂ ಸರ್​’ ಎಂದಿದ್ದಕ್ಕೆ ವಿಮಾನದಿಂದಲೇ ಕೆಳಗಿಳಿಸಿದ ಸಿಬ್ಬಂದಿ! ಇದೇ ಸಂದರ್ಭದಲ್ಲಿ ಕೆಲವು ಪೋಸ್ಟರ್ ಗಳನ್ನೂ ಅಂಟಿಸಲಾಗಿದೆ. ಅದರಲ್ಲಿ ‘ಭಾರತ್ … Continue reading ಓವೈಸಿ ಮನೆ ಮೇಲೆ ದಾಳಿ.. ಇದಕ್ಕೆಲ್ಲ ಹೆದರೋಲ್ಲ ಎಂದ ಎಐಎಂಐಎಂ ಸಂಸದ!