ಕೋಟಿ ಬೇಕೆನ್ನುವವರ ಮಧ್ಯೆ ಎಲ್ಲವೂ ಸಾಕೆಂದವರು

ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಯುವಸಂನ್ಯಾಸಿಗಳ ಮತ್ತು ಅಧ್ಯಾತ್ಮಜಿಜ್ಞಾಸುಗಳ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ಬದುಕಿನ ಬಗ್ಗೆ ಹೊಸ ದರ್ಶನ ಪ್ರಾಪ್ತವಾಗುತ್ತಿದೆ. ಆಧುನಿಕ ಒತ್ತಡದ, ಅನಗತ್ಯ ಸ್ಪರ್ಧೆಯ ಅರ್ಥಹೀನ ಬದುಕಿಗಿಂತ ಆಂತರಿಕ ಸಾಧನೆಯ, ಶಾಂತಿಪ್ರಾಪ್ತಿಯ ಪ್ರಯಾಣವೇ ಮಿಗಿಲು ಎನಿಸುತ್ತಿದೆ. ಕೋಟಿ, ಕೋಟಿ, ನೂರು ಕೋಟಿ, ಸಾವಿರ ಕೋಟಿ… ಲೋಕಸಭಾ ಚುನಾವಣೆ ಅವಧಿಯ ಎರಡು-ಮೂರು ತಿಂಗಳು ಪ್ರತಿನಿತ್ಯ ಬೇಡವೆಂದರೂ ಕಿವಿಗೆ ಅಪ್ಪಳಿಸುತ್ತಿದ್ದದ್ದು ಕೋಟಿಗಳೇ. ಅಭ್ಯರ್ಥಿಗಳ/ಜನಪ್ರತಿನಿಧಿಗಳ ಆಸ್ತಿಪ್ರಮಾಣವನ್ನು ನೋಡಿದರೆ ಜನಸಾಮಾನ್ಯರಿಗೆ ಕಾಡುವ ಪ್ರಶ್ನೆ ಒಂದೇ, ‘ಇಷ್ಟು ದುಡ್ಡು ಏನು ಮಾಡ್ತಾರೆ?’ ಅಚ್ಚರಿಯೆಂದರೆ, ಸಾವಿರಾರು … Continue reading ಕೋಟಿ ಬೇಕೆನ್ನುವವರ ಮಧ್ಯೆ ಎಲ್ಲವೂ ಸಾಕೆಂದವರು