ಅಮರನಾಥ ಯಾತ್ರೆಗೆ ಆಫ್​ಲೈನ್​ ನೋಂದಣಿ ಆರಂಭ; ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

ಶ್ರೀನಗರ: ಅಮರನಾಥ ಯಾತ್ರೆಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಅಮರನಾಥ ಯಾತ್ರೆ ಜೂನ್​ 29 ರಿಂದ ಪ್ರಾರಂಭವಾಗಿ ಆಗಸ್ಟ್ 19ರವರೆಗೆ ನಡೆಯಲಿದೆ. ಇದಕ್ಕಾಗಿ ಜೂನ್ 28ರಂದು ಮೊದಲ ತಂಡ ಜಮ್ಮುವಿನ ಭಗವತಿ ನಗರದ ಬೇಸ್​​ ಕ್ಯಾಂಪ್​ನಿಂದ ಕಾಶ್ಮೀರ ಕಣಿವೆಗೆ ತೆರಳಲಿದೆ. ಆನ್‌ಲೈನ್ ನಂತರ ಈಗ ಯಾತ್ರೆಗೆ ಆಫ್‌ಲೈನ್ ನೋಂದಣಿ ಪ್ರಕ್ರಿಯೆ ಬುಧವಾರದಿಂದ (ಜೂನ್​​​ 26) ಪ್ರಾರಂಭವಾಗಿದೆ. ಇದನ್ನು ಓದಿ: ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ರಾಹುಲ್​ ಗಾಂಧಿ ಮೊದಲ ಭಾಷಣ; ಹೇಳಿದ್ದೇನು? ತಕ್ಷಣದ ನೋಂದಣಿ ಸೌಲಭ್ಯ ಗುರುವಾರದಿಂದ (ಜೂನ್ … Continue reading ಅಮರನಾಥ ಯಾತ್ರೆಗೆ ಆಫ್​ಲೈನ್​ ನೋಂದಣಿ ಆರಂಭ; ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​