ಏರ್‌ಟೆಲ್ ಮೊಬೈಲ್ ಸೇವಾ ಸುಂಕ ಶೇ.10-21 ಹೆಚ್ಚಳ..ಈ ದಿನದಿಂದ ಪರಿಷ್ಕೃತ ದರ ಜಾರಿ!

ನವದೆಹಲಿ: ಜಿಯೋ ಹಾದಿಯಲ್ಲೇ ಏರ್‌ಟೆಲ್ ಹೆಜ್ಜೆ ಹಾಕಿದೆ. ಮೊಬೈಲ್ ಸೇವೆಗಳ ಸುಂಕ ಹೆಚ್ಚಿಸುವುದಾಗಿ ಶುಕ್ರವಾರ ಘೋಷಿಸಿದೆ. ಜುಲೈ 3 ರಿಂದ ಹೊಸ ದರಗಳು ಜಾರಿಗೆ ಬರಲಿವೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಅಮೆರಿಕದಲ್ಲಿ ‘ಕಲ್ಕಿ’ ಅಬ್ಬರ.. ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಚಿತ್ರ! ಕಲೆಕ್ಷನ್ಸ್ ಎಷ್ಟು ಗೊತ್ತಾ? ಯೋಜನೆಗಳಿಗೆ ತಕ್ಕಂತೆ ಹೆಚ್ಚಳವು ಶೇ.10-21 ಆಗಿದೆ. ಪ್ರತಿ ಬಳಕೆದಾರನಿಂದ ಬರುವ ಆದಾಯವು (ಎಆರ್​ಪಿಯು) 300ರೂ. ಗಿಂತ ಹೆಚ್ಚು ಇರಬೇಕು. ಅದರ ಭಾಗವಾಗಿಯೇ ಸುಂಕವನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. … Continue reading ಏರ್‌ಟೆಲ್ ಮೊಬೈಲ್ ಸೇವಾ ಸುಂಕ ಶೇ.10-21 ಹೆಚ್ಚಳ..ಈ ದಿನದಿಂದ ಪರಿಷ್ಕೃತ ದರ ಜಾರಿ!