G20 ಶೃಂಗಸಭೆ; ವಿದೇಶಿ ಗಣ್ಯರ ಸುರಕ್ಷತೆಗೆ AIನ ಕ್ಯಾಮರಾ ಕಣ್ಣುಗಳು!

ನವದೆಹಲಿ: ಸೆಪ್ಟೆಂಬರ್ 9 – 10ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಗೆ ಮುಂಚಿತವಾಗಿ ದೆಹಲಿ ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಮತ್ತು ಇತರ ಘಟಕಗಳು ಸೇರಿದಂತೆ ಭದ್ರತಾ ಸಂಸ್ಥೆಗಳು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿವೆ. ಕಾರ್ಯಕ್ರಮವನ್ನು ಆಯೋಜಿಸುವ ಸ್ಥಳಗಳಲ್ಲಿ ಭದ್ರತಾ ಪಡೆಗಳ ನಡುವೆ ಸಮನ್ವಯತೆ ಹೆಚ್ಚಿಸಿ, ದೋಷರಹಿತ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಈ ಬಾರಿ ಕೃತಕ ಬುದ್ಧಿಮತ್ತೆ (ಎಐ) ಮಾಡ್ಯೂಲ್‍ಗಳನ್ನು ಬಳಸುತ್ತಿವೆ. ಈ ಯಂತ್ರಗಳ ಮೂಲಕ, ಭದ್ರತಾ ಸಿಬ್ಬಂದಿ ಸುಧಾರಿತ ಎಐ ಆಧಾರಿತ ಕ್ಯಾಮೆರಾಗಳು ಮತ್ತು … Continue reading G20 ಶೃಂಗಸಭೆ; ವಿದೇಶಿ ಗಣ್ಯರ ಸುರಕ್ಷತೆಗೆ AIನ ಕ್ಯಾಮರಾ ಕಣ್ಣುಗಳು!