ಸೆಮಿಸ್​ ತಲುಪಿದ ಅಫ್ಘಾನಿಸ್ತಾನ… ರೋಹಿತ್​ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರಶೀದ್​ ಖಾನ್​!

ನವದೆಹಲಿ: ಅಫ್ಘಾನಿಸ್ತಾನ ತಂಡದ ಕನಸು ಇದೀಗ ನನಸಾಗಿದೆ. ಟಿ20 ವಿಶ್ವಕಪ್​ನಲ್ಲಿ ಗ್ರೂಪ್ ಹಂತವನ್ನು ದಾಟಿದ ಬಳಿಕ ಸೂಪರ್​ 8ರಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಸೂಪರ್-8 ಅಂಗವಾಗಿ ಮೊದಲು ಆಸ್ಟ್ರೇಲಿಯಾವನ್ನು ಸೋಲಿಸಿ ವಿಶ್ವ ಕ್ರಿಕೆಟ್​ ಅನ್ನು ಅಚ್ಚರಿಗೊಳಿಸಿದ್ದ ರಶೀದ್ ಖಾನ್​ ಪಡೆ ಇತ್ತೀಚೆಗಷ್ಟೇ ಬಾಂಗ್ಲಾದೇಶವನ್ನು ಸೋಲಿಸಿ ಹೆಮ್ಮೆಯಿಂದ ನಾಕೌಟ್ ಹಂತ ತಲುಪಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟ್ ಮಾಡಿ 115 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಲು ಕಣಕ್ಕೆ ಇಳಿದ ಎದುರಾಳಿ ತಂಡ … Continue reading ಸೆಮಿಸ್​ ತಲುಪಿದ ಅಫ್ಘಾನಿಸ್ತಾನ… ರೋಹಿತ್​ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರಶೀದ್​ ಖಾನ್​!