ಜು.02 ನಟ ಗಣೇಶ್ ಹುಟ್ಟುಹುಬ್ಬ; ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡ ಗೋಲ್ಡನ್ ಸ್ಟಾರ್​!

ಬೆಂಗಳೂರು: ಸ್ಯಾಂಡಲ್​ವುಡ್​ ಅಂಗಳಕ್ಕೆ ‘ಮುಂಗಾರು ಮಳೆ’ ಸುರಿಸಿದ ನಟ ಗೋಲ್ಡನ್ ಸ್ಟಾರ್​ ಗಣೇಶ್​ ಅವರ ಜನ್ಮದಿನ ಇದೇ ಜುಲೈ 02ರಂದು ಇದ್ದು, ಈ ಬಾರಿ ತಮ್ಮ ಹುಟ್ಟುಹುಬ್ಬ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಸ್ವತಃ ಅವರೇ ತಿಳಿಸಿದ್ದಾರೆ. ಈ ಬಗ್ಗೆ ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿರುವ ಅವರು, ಮನೆಯ ಬಳಿ ಯಾರೂ ಬರಬೇಡಿ ಎಂದಿದ್ದಾರೆ. ಇದನ್ನೂ ಓದಿ: ಪೂರ್ವಜರ ನೈತಿಕ ಮೌಲ್ಯಗಳೇ ಸದ್ಯದ ಕಾನೂನುಗಳು ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯವಿರುವುದಿಲ್ಲ. ಆದೇಕೋ … Continue reading ಜು.02 ನಟ ಗಣೇಶ್ ಹುಟ್ಟುಹುಬ್ಬ; ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡ ಗೋಲ್ಡನ್ ಸ್ಟಾರ್​!