ಹೃದಯ ಬಯಸಿದೆ ಸೌತ್ ಆಫ್ರಿಕಾ ಗೆಲುವು… ಎಬಿ ಡಿವಿಲಿಯರ್ಸ್​ ಮಾತಿನ ಹಿಂದಿದೆ ಈ ಅರ್ಥ! ಫ್ಯಾನ್ಸ್ ಶಾಕ್

ನವದೆಹಲಿ: ಸತತ ಗೆಲುವಿನ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಮಿಂಚುತ್ತಿರುವ ರೋಹಿತ್ ಪಡೆ, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಾರ್ಬಡೋಸ್​ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಟ್ರೋಫಿಗಾಗಿ ಸೆಣಸಾಡಲಿದೆ. ಭಾರೀ ಪೈಪೋಟಿಗೆ ಭರ್ಜರಿ ತಯಾರಿ ನಡೆಸಿರುವ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗುತ್ತಿದ್ದು, ವಿಶ್ವಕಪ್ ಕಿರೀಟಕ್ಕೆ ಮುತ್ತಿಡುವ ಅವಕಾಶ ನಿಮ್ಮದಾಗಲಿ ಎಂಬ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ. ಇದೇ ರೀತಿ ಸೌತ್ ಆಫ್ರಿಕಾ ತಂಡಕ್ಕೂ ಶುಭಾಶಯಗಳ ಸಂದೇಶಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇದನ್ನೂ ಓದಿ: ಭಾರತ – ದಕ್ಷಿಣ … Continue reading ಹೃದಯ ಬಯಸಿದೆ ಸೌತ್ ಆಫ್ರಿಕಾ ಗೆಲುವು… ಎಬಿ ಡಿವಿಲಿಯರ್ಸ್​ ಮಾತಿನ ಹಿಂದಿದೆ ಈ ಅರ್ಥ! ಫ್ಯಾನ್ಸ್ ಶಾಕ್