ಮೇಕೆ ಜೊತೆ ಯುವಕನ ಮದ್ವೆ! ಕುಟುಂಬಸ್ಥರ ಸಮ್ಮುಖದಲ್ಲೇ ತಾಳಿ ಕಟ್ಟಿದ… ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ

ಕೃಷ್ಣಾ(ಆಂಧ್ರಪ್ರದೇಶ): ಇಲ್ಲೊಬ್ಬ ಯುವಕ ಮೇಕೆ ಜೊತೆ ಮದ್ವೆಯಾಗಿದ್ದಾನೆ! ಇದು ಯಾವ ಸಿನಿಮಾ ಕಥೆಯಲ್ಲ. ನಿಜ ಜೀವನದಲ್ಲೇ ಯುವಕನೊಬ್ಬ ಮೇಕೆಯನ್ನು ಶಾಸ್ತ್ರೋಕ್ತವಾಗಿ ಮದುವೆಯಾದ ಸ್ಟೋರಿ. ಈ ಸುದ್ದಿ ನೋಡಿ ಅರೇ, ಇದ್ಹೇನಿದು? ಅಂತ ಹುಬ್ಬೇರಿಸೋದು ಸಹಜ. ಅಂದಹಾಗೆ ಮೇಕೆ ಜತೆ ಆತ ಮದ್ವೆ ಆಗಿದ್ದಕ್ಕೆ ಕಾರಣ ಜ್ಯೋತಿಷಿ! ಆಂಧ್ರದ ಕೃಷ್ಣಾ ಜಿಲ್ಲೆಯ ನೂಜಿವೀಡು ಮೂಲದ ಯುವಕನೊಬ್ಬ ಮದುವೆಯಾಗಲು ಕನ್ಯೆ ಹುಡುಕುತ್ತಿದ್ದ. ಇದೇ ವೇಳೆ ಮನೆಯ ಹಿರಿಯರು ಯುವಕನ ಮದುವೆ ಬಗ್ಗೆ ಜ್ಯೋತಿಷಿ ಬಳಿ ಪ್ರಸ್ತಾಪಿಸಿದ್ದರು. ಯುವಕನ ಜಾತಕದಲ್ಲಿ ಎರಡು … Continue reading ಮೇಕೆ ಜೊತೆ ಯುವಕನ ಮದ್ವೆ! ಕುಟುಂಬಸ್ಥರ ಸಮ್ಮುಖದಲ್ಲೇ ತಾಳಿ ಕಟ್ಟಿದ… ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ