ಆಜಾನ್​ಗೆ ​ಪ್ರತಿಯಾಗಿ ರಾಮತಾರಕ ಮಂತ್ರ: ಬೆಳ್ಳಂಬೆಳಗ್ಗೆ ರಾಮನಾಮ ಮೊಳಗಿಸಿದ ಕಾಳಿ ಮಠದ ಸ್ವಾಮೀಜಿ

ಹಾಸನ: ರಾಜ್ಯದಲ್ಲಿ ಹಲಾಲ್​ ಕಟ್​, ಜಟ್ಕಾ ಕಟ್​ ವಿವಾದದ ಬೆನ್ನಲ್ಲೇ ಇನ್ನೊಂದು ಹೊಸ ಅಭಿಯಾನ ಶುರುವಾಗಿದೆ. ಮುಸ್ಲಿಂ ಸಮುದಾಯದವರು ನಮಾಜ್​ ಮಾಡಿ, ಅಲ್ಲಾ ಹು ಅಕ್ಬರ್​ ಎಂದು ಕೂಗುವ ವೇಳೆಗೆ ದೇವಾಲಯಗಳಲ್ಲಿ ಜೈ ಶ್ರೀರಾಮ್​ ಎಂದು ಕೂಗಿಸುವ ಅಭಿಯಾನಕ್ಕೆ ಮಂಗಳವಾರ ಮುಂಜಾನೆ 5.30ಕ್ಕೆ ಅರಸೀಕೆರೆಯಲ್ಲಿ ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಚಾಲನೆ ನೀಡಿದರು. ಧ್ವನಿವರ್ಧಕ ಮೂಲಕ ರಾಮತಾರಕ ಮಂತ್ರ ಪಠಿಸಿದರು. ಕಾನೂನು ಎಲ್ಲರಿಗೂ ಒಂದೇ: ಅವರು ಅಲ್ಲನನ್ನು ರಾಗದಿಂದಲೇ ಕೂಗುತ್ತಾರೆ. ನಾವೂ ಅದೇ ರೀತಿ ಶ್ರೀರಾಮನನ್ನು ರಾಗದಿಂದಲೇ … Continue reading ಆಜಾನ್​ಗೆ ​ಪ್ರತಿಯಾಗಿ ರಾಮತಾರಕ ಮಂತ್ರ: ಬೆಳ್ಳಂಬೆಳಗ್ಗೆ ರಾಮನಾಮ ಮೊಳಗಿಸಿದ ಕಾಳಿ ಮಠದ ಸ್ವಾಮೀಜಿ