ಗಾನ ಗಾರುಡಿಗ ಎಸ್​ಪಿಬಿ ನೆನಪು: ವಿಶೇಷವಾದ-ಜನಮೆಚ್ಚಿದ ಕನ್ನಡದ ಹಾಡುಗಳು ಇಲ್ಲಿವೆ

ಗಾಯನ ಕ್ಷೇತ್ರದ ದಿಗ್ಗಜ ಡಾ.ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನೆಲ್ಲ ಅಗಲಿ ಸೆ.25ಕ್ಕೆ 2 ವರ್ಷ. ದೈಹಿಕವಾಗಿ ನಮ್ಮೊಂದಿಗೆ ಅವರಿಲ್ಲವಾದರೂ ಗಾಯನ ಮೂಲಕ ಎಸ್​ಪಿಬಿ ಜೀವಂತ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ತುಳು ಸೇರಿ 16ಕ್ಕೂ ಅಧಿಕ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ ಹೆಗ್ಗಳಿಕೆ ಈ ಮಹಾನ್​ ಗಾಯಕರದ್ದು. 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಾಸ್ತ್ರೀಯ ಸಂಗೀತದ ಹಿನ್ನೆಲೆ ಇಲ್ಲದೆಯೇ ಹಿನ್ನೆಲೆ ಗಾಯನದಲ್ಲಿ ಎಸ್ಪಿಬಿ ಮಾಡಿದ ಸಾಧನೆ ಭಾರತೀಯ ಚಿತ್ರರಂಗದ ಚರಿತ್ರೆಯಲ್ಲಿ ಅಜರಾಮರ. ಎಸ್ಪಿಬಿ ಅಂದಾಕ್ಷಣ … Continue reading ಗಾನ ಗಾರುಡಿಗ ಎಸ್​ಪಿಬಿ ನೆನಪು: ವಿಶೇಷವಾದ-ಜನಮೆಚ್ಚಿದ ಕನ್ನಡದ ಹಾಡುಗಳು ಇಲ್ಲಿವೆ