More

    ಟಿ-20 ವಿಶ್ವಕಪ್ ಸಂಭ್ರಮಾಚರಣೆ ವೇಳೆ ಅವಘಡ..ಲಂಡನ್​ನಲ್ಲಿ ಧ್ವಜ ಹಾರಿಸಲು ಹೋದ ವ್ಯಕ್ತಿ ಕಂಬದಿಂದ ಬಿದ್ದು ಗಾಯ!

    ಲಂಡನ್​: ಭಾರತ ಟಿ 20 ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ವಿಶ್ವದಾದ್ಯಂತ ಆಚರಿಸಲಾಯಿತು. ಇದಕ್ಕೆ ಲಂಡನ್‌ ಸಹ ಹೊರತಾಗಿರಲಿಲ್ಲ. ಆದರೆ ಈ ವೇಳೆ ಅನಾಹುತವೊಂದು ನಡೆದಿದೆ. ತ್ರಿವರ್ಣ ಧ್ವಜವನ್ನು ಕಟ್ಟಲು ಪ್ರಯತ್ನಿಸುತ್ತಿರುವಾಗ ಕ್ರಿಕೆಟ್​ ಅಭಿಮಾನಿ ಕಂಬದಿಂದ ಬಿದ್ದ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಇದನ್ನೂ ಓದಿ: ಉತ್ತರದ ಭಾರತದಲ್ಲಿ ಮುಂಗಾರು ಅಬ್ಬರ.. ದಕ್ಷಿಣದಲ್ಲೂ ಭಾರಿ ಮಳೆ ನಿರೀಕ್ಷೆ!

    ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ಶನಿವಾರದಂದು ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿ ಟ್ವೆಂಟಿ-20 ವಿಶ್ವಕಪ್ ಗೆದ್ದುಕೊಂಡಿತು. ಲಂಡನ್‌ನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಭಾರತದ ಐತಿಹಾಸಿಕ ವಿಜಯವೆಂದು ಸಂತೋಷವನ್ನು ಹಂಚಿಕೊಳ್ಳಲು ಬೀದಿಗಿಳಿದರು.

    ಸಂಭ್ರಮಾಚರಣೆ ಸಮಯದಲ್ಲಿ ಕ್ವೀನ್ಸ್‌ಬರಿ ಟ್ಯೂಬ್ ಸ್ಟೇಷನ್‌ನ ಹೊರಗಿನ ಕಂಬದಲ್ಲಿ ತ್ರಿವರಣ ಧ್ವಜ ಹಾರಿಸಲು ಅಭಿಮಾನಿಯೊಬ್ಬ ಮೇಲೇರಿದ. ಆದರೆ ಆತ ಆಯತಪ್ಪಿ ಕಂಬದಿಂದ ಬೀಳುತ್ತಾನೆ. ಇದರ ವೀಡಿಯೋ ಈಗ ವೈರಲ್​ ಆಗಿದೆ.

    ಬಿದ್ದ ಅಭಿಮಾನಿಯ ಮುಖದ ಮೇಲೆ ಗಾಯಗಳಾಗಿದ್ದು, ಸ್ವಲ್ಪ ಸಮಯದ ಬಳಿಕ ಚೇತರಿಸಿಕೊಂಡು ಮೇಲೆದ್ದು ನಡೆದು ಹೋಗಿದ್ದಾನೆ.

    ಬ್ರಿಡ್ಜ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 13 ವರ್ಷಗಳ ನಂತರ ಟಿ-20 ವಿಶ್ವಕಪ್ ಗೆದ್ದು ಬೀಗಿದೆ.

    ‘ಧಕ್-ಧಕ್’ ಬೆಡಗಿಯನ್ನು ‘ದೇಶದ್ರೋಹಿ’ ಎಂದ ನೆಟ್ಟಿಗರು! ಕಾರಣ ಇದೇ ನೋಡಿ..

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts