ಇಟಲಿಯಲ್ಲಿ ಕರೊನಾದಿಂದ ಮೃತರಾದ ಶೇ. 99 ರೋಗಿಗಳಲ್ಲಿ ಮೊದಲೇ ಕಾಯಿಲೆ ಇತ್ತು: ನೂತನ ಸಂಶೋಧನೆ

ರೋಮ್​: ಮಾರಕ ಕರೊನಾ ವೈರಸ್​ ಪ್ರಸ್ತುತ ಜಗತ್ತಿನಾದ್ಯಂತ ಎಲ್ಲರನ್ನು ಭಯಭೀತಗೊಳಿಸಿದೆ. ಸಾವಿನ ಸಂಖ್ಯೆಯಲ್ಲಿ ಚೀನಾವನ್ನೇ ಇಟಲಿ ಮೀರಿಸಿದೆ. ಇಲ್ಲಿ ಸೋಂಕಿನಿಂದ ಮೃತಪಟ್ಟ ಶೇ. 99 ರಷ್ಟು ರೋಗಿಗಳು ಮೊದಲೇ ಕಾಯಿಲೆಗಳನ್ನು ಹೊಂದಿದ್ದರು ಎಂದು ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ. 355 ಮೃತರನ್ನು ಪರೀಕ್ಷಿಸಿದಾಗ ಅದರಲ್ಲಿ ಮೂವರು ಸಂತ್ರಸ್ತರು (ಶೇ. 0.8) ಕರೊನಾ ಸೋಂಕಿಗೆ ಒಳಗಾಗುವ ಮುನ್ನವೇ ಅವರಿಗಿದ್ದ ಕಾಯಿಲೆಗಳ ಬಗ್ಗೆ ಸ್ಪಷ್ಟವಾಗಿತ್ತು ಎಂದು ತಿಳಿದುಬಂದಿದೆ. 355ರಲ್ಲಿ ಅರ್ಧಕರ್ಧ ಮಂದಿ ಅಂದರೆ ಶೇ. 48.5 ಮಂದಿಗೆ ಕರೊನಾ ಚಿಕಿತ್ಸೆಗೆ ಒಳಗಾಗುವ … Continue reading ಇಟಲಿಯಲ್ಲಿ ಕರೊನಾದಿಂದ ಮೃತರಾದ ಶೇ. 99 ರೋಗಿಗಳಲ್ಲಿ ಮೊದಲೇ ಕಾಯಿಲೆ ಇತ್ತು: ನೂತನ ಸಂಶೋಧನೆ