737 ಮ್ಯಾಕ್ಸ್‌ ವಿಮಾನ ಮಾರಾಟ ಕುಸಿತ: ಬೋಯಿಂಗ್‌ ಕಂಪನಿ ಷೇರುಗಳ ಬೆಲೆ ಪಾತಾಳಕ್ಕೆ

ನವದೆಹಲಿ: ಬೋಯಿಂಗ್‌ ವಿಮಾನಗಳ ಮಾರಾಟವು ಮೇ ತಿಂಗಳಲ್ಲಿ ವ್ಯಾಪಕ ಹಿನ್ನಡೆ ಅನುಭವಿಸಿದೆ. ಈ ಕಂಪನಿಯ ಅತಿಹೆಚ್ಚು ಮಾರಾಟವಾಗುವ 737 ಮ್ಯಾಕ್ಸ್‌ ಮಾದರಿ ವಿಮಾನಕ್ಕೆ ಸತತ ಎರಡನೇ ತಿಂಗಳು ಯಾವುದೇ ಬೇಡಿಕೆಗಳು ಬಂದಿಲ್ಲ. ಕಂಪನಿಯು ಕೇವಲ ನಾಲ್ಕು ಹೊಸ ವಿಮಾನಗಳಿಗೆ ಆರ್ಡರ್‌ಗಳನ್ನು ಪಡೆದಿದೆ. ಇದು ಯುರೋಪ್‌ನ ಪ್ರತಿಸ್ಪರ್ಧಿ ಕಂಪನಿ ಏರ್‌ಬಸ್‌ಗೆ ಹೋಲಿಸಿದರೆ ಸಾಕಷ್ಟು ಹಿನ್ನಡೆಯಾಗಿದೆ. ಏರ್​ಬಸ್​ ಇದೇ ಅವಧಿಯಲ್ಲಿ 15 ವಿಮಾನಗಳಿಗೆ ಆರ್ಡರ್​ ಪಡೆದುಕೊಂಡಿದೆ. ಏರೋಲಿನಾಸ್ ಅರ್ಜೆಂಟೀನಾಸ್ ವಿಮಾನಯಾನ ಸಂಸ್ಥೆ ಕೂಡ ತಾನು ಒಂದು ಮ್ಯಾಕ್ಸ್ ಜೆಟ್‌ ವಿಮಾನಕ್ಕೆ ನೀಡಿದ್ದ … Continue reading 737 ಮ್ಯಾಕ್ಸ್‌ ವಿಮಾನ ಮಾರಾಟ ಕುಸಿತ: ಬೋಯಿಂಗ್‌ ಕಂಪನಿ ಷೇರುಗಳ ಬೆಲೆ ಪಾತಾಳಕ್ಕೆ