ಧೂಮಪಾನದಿಂದ ಈ ವ್ಯಕ್ತಿಗೆ ಬಂದ ಸ್ಥಿತಿಯನ್ನು ಕಂಡು ದಂಗಾದ ವೈದ್ಯರು; ಹೀಗೂ ಆಗುತ್ತಾ ಎಂದ ನೆಟ್ಟಿಗರು

ನವದೆಹಲಿ: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಸಿಗರೇಟ್​ ಸೇವನೆಯಿಂದ ನಿಮ್ಮ ಉಸಿರಾಟದಲ್ಲಿ ತೊಂದರೆಯಾಗಬಹುದು ಮತ್ತು ಸಾವು ಸಂಭವಿಸಬಹುದು ಎಂಬ ಶಾಸನಬದ್ಧ ಎಚ್ಚರಿಕೆಯನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಇದರ ಹೊರತಾಗಿಯೂ ಜನ ಧೂಮಪಾನ ಮಾಡುತ್ತಿರುತ್ತಾರೆ. ಇದೀಗ ಧೂಮಪಾನಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆಯೊಂದು ಬೆಳಕಿಗೆ ಬಂದಿದ್ದು, ವೈದ್ಯರು ರೋಗಿಯ ರಿಪೋರ್ಟ್​ ಕಂಡು ಶಾಕ್​ ಆಗಿದ್ದಾರೆ. ಆಸ್ಟ್ರಿಯಾದಲ್ಲಿ ಈ ಘಟನೆ ನಡೆದಿದ್ದು, ನಿರಂತರ ಧೂಮಪಾನದಿಂದಾಗಿ ವ್ಯಕ್ತಿಯ ಗಂಟಲಲ್ಲಿ ಕೂದಲು ಬೆಳೆದಿದ್ದು, ಈ ವಿಚಾರ ಸ್ಕ್ಯಾನಿಂಗ್​ನಲ್ಲಿ ಹೊರ ಬಂದಿದೆ. ರೋಗಿಯ ರಿಪೋರ್ಟ್​​ ಕಂಡು ವೈದ್ಯರು … Continue reading ಧೂಮಪಾನದಿಂದ ಈ ವ್ಯಕ್ತಿಗೆ ಬಂದ ಸ್ಥಿತಿಯನ್ನು ಕಂಡು ದಂಗಾದ ವೈದ್ಯರು; ಹೀಗೂ ಆಗುತ್ತಾ ಎಂದ ನೆಟ್ಟಿಗರು