ಕೊರೊನಾ ತಪಾಸಣೆ ಕರ್ನಾಟಕದಲ್ಲಿ ಈ ಕೇಂದ್ರಗಳಲ್ಲಷ್ಟೇ ಸಾಧ್ಯ…

ಬೆಂಗಳೂರು: ಚೀನಾದಲ್ಲಿ ಮಹಾಮಾರಿಯಾಗಿ ಕಾಡಿದ ಕೊರೊನಾ ವೈರಸ್​ ಭಾರತಕ್ಕೆ ಕಾಲಿಟ್ಟು ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದೆ. ದೇಶದಲ್ಲಿ 43 ಜನರಲ್ಲಿ ಕೊರೊನಾ ವೈರಸ್​ ಇರುವುದು ಧೃಡವಾಗಿದ್ದು ವೈರಸ್​ನ ಭಯ ಹೆಚ್ಚಾಗಿದೆ. ವೈರಸ್​ ಇದೆಯೋ ಇಲ್ಲವೋ ಎಂದು ತಪಾಸಣೆ ನಡೆಸಲು ದೇಶದಲ್ಲಿ 52 ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರತಿ ರಾಜ್ಯದಲ್ಲಿಯೂ ಕೊರೊನಾ ತಪಾಸಣೆಗೆ ಕೇಂದ್ರಗಳನ್ನು ಗುರುತಿಸಲಾಗಿದೆ. ಅದರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಎನ್ನುವಂತೆ ಒಟ್ಟು ಐದು ಕೇಂದ್ರಗಳನ್ನು ಗುರುತಿಸಲಾಗಿದೆ. 1) ಬೆಂಗಳೂರು ಮೆಡಿಕಲ್​ ಕಾಲೇಜು ಮತ್ತು ರಿಸರ್ಚ್​ ಇನ್​ಸ್ಟಿಟ್ಯೂಟ್​, ಬೆಂಗಳೂರು … Continue reading ಕೊರೊನಾ ತಪಾಸಣೆ ಕರ್ನಾಟಕದಲ್ಲಿ ಈ ಕೇಂದ್ರಗಳಲ್ಲಷ್ಟೇ ಸಾಧ್ಯ…