ಒಂದೇ ವಾರದಲ್ಲಿ 15% ಏರಿಕೆಯಾಗಿದೆ ಸರ್ಕಾರಿ ಕಂಪನಿ ಷೇರು: ಬಜೆಟ್​ ಬಳಿಕ ಏನಾಗಲಿದೆ ಎನ್ನುತ್ತಾರೆ ತಜ್ಞರು?

ಮುಂಬೈ: ಸರ್ಕಾರಿ ಕಂಪನಿಯಾದ (ಪಿಎಸ್​ಯು) ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಇಂಡಿಯನ್​ ರಿನ್ಯೂವೆಬಲ್​ ಎನರ್ಜಿ ಡೆವಲೆಪ್​ಮೆಂಟ್​ ಎಜೆನ್ಸಿ- IREDA) ಷೇರುಗಳ ಬೆಲೆ ಗುರುವಾರ ಸಾಕಷ್ಟು ಏರಿಕೆ ಕಂಡಿತು. ಇರೇಡಾ ಷೇರುಗಳ ಬೆಲೆ ಕಳೆದೊಂದು ವಾರದಲ್ಲಿ ಅಂದಾಜು 15 ಪ್ರತಿಶತದಷ್ಟು ಏರಿಕೆ ಕಂಡಿದೆ. ಈ ಷೇರು ಹೂಡಿಕೆದಾರರ ಗಮನವನ್ನು ಸೆಳೆಯುತ್ತಿದೆ. ಈ ಷೇರಿನ ಬೆಲೆ ಗುರುವಾರ ಇಂಟ್ರಾ ಡೇ ವಹಿವಾಟಿನಲ್ಲಿ 4.5 ಪ್ರತಿಶತದಷ್ಟು ಹೆಚ್ಚಾಗಿ 205.10 ರೂ. ಮುಟ್ಟಿತು. ತದನಂತರದ ಲಾಭಕ್ಕಾಗಿ ಹೂಡಿಕೆದಾರರು ಮಾರಾಟ ಮಾಡಿದ್ದರಿಂದ ಈ ಸ್ಟಾಕ್‌ … Continue reading ಒಂದೇ ವಾರದಲ್ಲಿ 15% ಏರಿಕೆಯಾಗಿದೆ ಸರ್ಕಾರಿ ಕಂಪನಿ ಷೇರು: ಬಜೆಟ್​ ಬಳಿಕ ಏನಾಗಲಿದೆ ಎನ್ನುತ್ತಾರೆ ತಜ್ಞರು?