ಎಂಆರ್‌ಪಿಎಲ್‌ನಿಂದ ಎಂಡೋ ಪೀಡಿತರ ಆರೈಕೆಗೆ 1 ಕೋ.ರು ಆರ್ಥಿಕ ನೆರವು

ಮಂಗಳೂರು: ದೇಶದ ಪ್ರತಿಷ್ಠಿತ ಸಂಸ್ಥೆಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ತನ್ನ ಸಿಎಸ್‌ಆರ್ ನೆರವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದು, ಎಂಡೋಸಲ್ಫಾನ್ ಸಂತ್ರಸ್ತರ ಆರೈಕೆಗಾಗಿ ಸುಮಾರು ಒಂದು ಕೋಟಿ ರೂಪಾಯಿ ಮೊತ್ತದ ನೆರವು ನೀಡಿದೆ. ಎಂಆರ್‌ಪಿಎಲ್‌ನ ಆರೋಗ್ಯ ಸಂರಕ್ಷಣಾ ಉಪಕ್ರಮದ ಭಾಗವಾಗಿ ಎಂಡೋಸಲ್ಫಾನ್ ಸಂತ್ರಸ್ತರ ಅನುಕೂಲಕ್ಕಾಗಿ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಹೊಸ ಪಾಲನಕೇಂದ್ರ (ಡೇ ಕೇರ್ ಸೆಂಟರ್) ನಿರ್ಮಾಣಕ್ಕಾಗಿ ಈ ಮೊತ್ತವನ್ನು ನೀಡಿದೆ. ಪ್ರಸ್ತುತ ಕೇಂದ್ರವು ಬಾಡಿಗೆ ಕಟ್ಟಡದಲ್ಲಿದ್ದು, ಎಂಡೋ ಪೀಡಿತರ ಆರೈಕೆಗೆಗೆ ಶಾಸ್ವತ ಕಟ್ಟಡ, ಫಿಸಿಯೋಥೆರಪಿ ಉಪಕರಣ, … Continue reading ಎಂಆರ್‌ಪಿಎಲ್‌ನಿಂದ ಎಂಡೋ ಪೀಡಿತರ ಆರೈಕೆಗೆ 1 ಕೋ.ರು ಆರ್ಥಿಕ ನೆರವು