More

    ಬೈಕ್ ಕಳ್ಳತನ

    ಕಲಬುರಗಿ: ನಗರದ ಆರ್ಚಿಡ್ ಮಾಲ್ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನವಾದ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಶಹಾ ಬಜಾರ್ ನಿವಾಸಿ ಕಲ್ಯಾಣರಾವ ಪೊಲೀಸ್ ಪಾಟೀಲ್ ಅವರ ಫ್ಯಾಶನ್ ಫ್ರೋ ಬೈಕ್ ಕಳೆದುಕೊಂಡವರು. ಜೂ.೧೫ರಂದು ರಾತ್ರಿ ೯.೨೦ರ ವೇಳೆ ಮಾಲ್ ಹೊರಗೆ ನಿಲ್ಲಿಸಿದ್ದರು. ೧೦.೧೫ಕ್ಕೆ ಮರಳಿದಾಗ ಬೈಕ್ ಇರಲಿಲ್ಲ. ವಿವಿಧೆಡೆ ಹುಡುಕಾಡಿ ನಂತರ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts