Tuesday, 22nd August 2017  

Vijayavani

1. MLC ವೀಣಾ ಅಚ್ಚಯ್ಯ ಜತೆ ಅನುಚಿತ ವರ್ತನೆ- ಕಾಂಗ್ರೆಸ್ ಸದಸ್ಯತ್ವಕ್ಕೆ ಟಿ.ಪಿ.ರಮೇಶ್ ರಾಜೀನಾಮೆ- ಕ್ರಮಕ್ಕೂ ಮೊದಲೇ ಎಚ್ಚೆತ್ತ ಕೈ ಮುಖಂಡ 2. ಬಾಲಕೃಷ್ಣಗೆ ಟಿಕೆಟ್​ ನೀಡಿದ್ರೆ, ನಾವ್​ ವೋಟ್ ಹಾಕಲ್ಲ- ಅವರಿಗೆ ಸೀಟ್ ಸಿಕ್ರೆ ಖಂಡಿತಾ ಗೆಲ್ಲಲ್ಲ- ನೆಲಮಂಗಲದ ಕಾಂಗ್ರೆಸ್ ಸಭೆಯಲ್ಲಿ ಗದ್ದಲ 3. ಪಿಎಸ್ಐನಿಂದಲೇ ಪತ್ನಿ ಮೇಲೆ ಹಲ್ಲೆ- ಬ್ಲೇಡ್​ನಿಂದ ಕೈ ಕುಯ್ದ ಸಿರುಗುಪ್ಪ ಪಿಎಸ್​ಐ- ಕೇಸ್​ ವಾಪಾಸ್​ ಪಡೆಯುವಂತೆ ಕಿರುಕುಳ 4. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ- ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ- 500 ಕ್ಕೂ ಹೆಚ್ಚು ಮಠಾಧೀಶರು ಭಾಗಿ ಸಾಧ್ಯತೆ 5. ತಲಾಖ್​​​ ನಿಷೇಧ ತೀರ್ಪಿಗೆ ಪ್ರಧಾನಿ ಸ್ವಾಗತ- ಮಹಿಳಾ ಸಬಲೀಕರಣಕ್ಕೆ ಇದು ಪೂರಕ- ಟ್ವಿಟರ್​​​​​ನಲ್ಲಿ ಮೋದಿ ಪ್ರತಿಕ್ರಿಯೆ
Breaking News :
ಸಹೋದ್ಯೋಗಿಯ ಸೀರೆ ಎಳೆದ ದುಶ್ಯಾಸನ ಅರೆಸ್ಟ್‌

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಉದ್ಯೋಗ ಮಾಡುವ ಸ್ಥಳದಲ್ಲಿಯೂ ಮಹಿಳೆಯರಿಗೆ ಕಾಟ ತಪ್ಪಿಲ್ಲ. ಇನ್ನು ದೆಹಲಿಯ...

ಹೈಕೋರ್ಟ್ ಸ್ಪಷ್ಟನೆ: ಹೆಂಡ್ತೀನ್ನ ಬಿಟ್ಟು ಬೇರೊಬ್ಬಳ ಸಂಗ ಮಾಡಿದರೆ ಅದು …

ಬೆಂಗಳೂರು: ಹೆಂಡ್ತಿ ಇದ್ದು ಬೇರೊಬ್ಬಳ ಜತೆ ಇದ್ದರೆ ಜೋಕೆ… ಇದು ನಾವು ಹೇಳುತ್ತಿರುವುದಲ್ಲ, ಬದಲಾಗಿ ನ್ಯಾಯಾಲಯವೇ ಎಚ್ಚರಿಕೆ ನೀಡಿದೆ. ಮೊದಲನೆ...

ಕೌಟುಂಬಿಕ ಕಲಹ: ಯುವ ಶಿಕ್ಷಕಿ ಆತ್ಮಹತ್ಯೆ

ರಾಮನಗರ: ಕೌಟುಂಬಿಕ ಕಲಹದಿಂದ ಬೇಸತ್ತು ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಣಿಗಲ್‌ ತಾಲೂಕಿನ ಕೆಂಪನಹಳ್ಳಿಯ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತೇಜಸ್ವಿನಿ (30) ಆತ್ಮಹತ್ಯೆಗೆ ಶರಣಾದ ಮಹಿಳೆ. ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ವಿದ್ಯಾನಗರದಲ್ಲಿ ತೇಜಸ್ವಿನಿ...

ಮಹಿಳಾ ಹಾಲು ಸಂಘದಲ್ಲಿ ಅಕ್ರಮ: ನಡುಬೀದಿಯಲ್ಲಿ ಬಡಿದಾಡಿದ ಮಹಿಳೆಯರು

ಮಂಡ್ಯ: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲಿ ಹೊಡೆದಾಟ ನಡೆಸಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಎಸ್​. ಕೊಡಗಹಳ್ಳಿಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು,...

ರೈಲಿನಡಿ ಸಿಲುಕಿದ್ರೂ ಸಾಯಲಿಲ್ಲ: ಈಕೆಯ ಅದೃಷ್ಟಕ್ಕೆ ಯಮನೇ ಶರಣಾದ

ಮಧ್ಯಪ್ರದೇಶ: ಅದೃಷ್ಟ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿರುವ ಆಶಾಭಾವನೆ. ಇಂತಹ ಅದೃಷ್ಟ ವ್ಯಕ್ತಿಯ ಕೈ ಹಿಡಿದರೆ ನಮ್ಮ ಪ್ರಾಣವನ್ನು ಹೊತ್ತೊಯ್ಯುವ ಯಮನಿಗೆ ನಾವು ಗೇಟ್​ ಪಾಸ್ ಕೊಡುತ್ತೇವೆ. ಅದಕ್ಕೆ ಉದಾಹರಣೆ ಎಂಬಂತೆ ಇಲ್ಲೊಬ್ಬ ಮಹಿಳೆಯು...

ದುಬೈ ಕತ್ತಲೆಕೂಪದಿಂದ ಕೊಪ್ಪಳ ಗೂಡಿಗೆ ಮಹಿಳೆ ವಾಪಸ್

ಕೊಪ್ಪಳ: ಕೆಲಸಕ್ಕೆಂದು ಹೋಗಿ ಹಲವು ದಿನಗಳಿಂದ ದುಬೈನಲ್ಲಿ ಸಿಲುಕಿ ಕಿರುಕುಳಕ್ಕೆ ಒಳಗಾಗಿದ್ದ ಕೊಪ್ಪಳ ಮೂಲದ ಮಹಿಳೆಯೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಹಾಗೂ ಸಂಸದ ಸಂಗಣ್ಣ ಕರಡಿ ನೆರವಿನಿಂದ ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ. ಖುರಾನ್...

Back To Top