Tuesday, 22nd August 2017  

Vijayavani

1. MLC ವೀಣಾ ಅಚ್ಚಯ್ಯ ಜತೆ ಅನುಚಿತ ವರ್ತನೆ- ಕಾಂಗ್ರೆಸ್ ಸದಸ್ಯತ್ವಕ್ಕೆ ಟಿ.ಪಿ.ರಮೇಶ್ ರಾಜೀನಾಮೆ- ಕ್ರಮಕ್ಕೂ ಮೊದಲೇ ಎಚ್ಚೆತ್ತ ಕೈ ಮುಖಂಡ 2. ಬಾಲಕೃಷ್ಣಗೆ ಟಿಕೆಟ್​ ನೀಡಿದ್ರೆ, ನಾವ್​ ವೋಟ್ ಹಾಕಲ್ಲ- ಅವರಿಗೆ ಸೀಟ್ ಸಿಕ್ರೆ ಖಂಡಿತಾ ಗೆಲ್ಲಲ್ಲ- ನೆಲಮಂಗಲದ ಕಾಂಗ್ರೆಸ್ ಸಭೆಯಲ್ಲಿ ಗದ್ದಲ 3. ಪಿಎಸ್ಐನಿಂದಲೇ ಪತ್ನಿ ಮೇಲೆ ಹಲ್ಲೆ- ಬ್ಲೇಡ್​ನಿಂದ ಕೈ ಕುಯ್ದ ಸಿರುಗುಪ್ಪ ಪಿಎಸ್​ಐ- ಕೇಸ್​ ವಾಪಾಸ್​ ಪಡೆಯುವಂತೆ ಕಿರುಕುಳ 4. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ- ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ- 500 ಕ್ಕೂ ಹೆಚ್ಚು ಮಠಾಧೀಶರು ಭಾಗಿ ಸಾಧ್ಯತೆ 5. ತಲಾಖ್​​​ ನಿಷೇಧ ತೀರ್ಪಿಗೆ ಪ್ರಧಾನಿ ಸ್ವಾಗತ- ಮಹಿಳಾ ಸಬಲೀಕರಣಕ್ಕೆ ಇದು ಪೂರಕ- ಟ್ವಿಟರ್​​​​​ನಲ್ಲಿ ಮೋದಿ ಪ್ರತಿಕ್ರಿಯೆ
Breaking News :
ಸಂಗೊಳ್ಳಿ ರಾಯಣ್ಣ ಕುರಿತಾದ ಸ್ಫೋಟಕ ಮಾಹಿತಿ ಬಹಿರಂಗ

ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಕುರಿತಾದ ಸ್ಫೋಟಕ ಮಾಹಿತಿ ಬಗ್ಗೆ ಇತಿಹಾಸ ಸಂಶೋಧಕ ಬಸವರಾಜ್ ಕಮ್ಮತ್‌ ಅವರು ದಾಖಲೆಗಳನ್ನು...

ಬಿಬಿಎಂಪಿಯಲ್ಲಿ ಹೆಂಡತಿಯರದ್ದು ಅಧಿಕಾರ-ಗಂಡಂದಿರದ್ದು ಆಡಳಿತದ ದರ್ಬಾರು!

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಹಿಳಾ ಕಾರ್ಪೊರೇಟರ್​ಗಳಿದ್ದಾರೆ. ಆದರೆ ಅವರು ವಾರ್ಡಿನ ನಾಗರಿಕರಿಗೆ ಸಿಗುತ್ತಿಲ್ಲ ಎಂಬುದು ಸಾಮಾನ್ಯ...

ಹುಳಿಮಾವು: ಪತ್ನಿಯ ಕೊಂದು ಆತ್ಮಹತ್ಯೆ ಕತೆ ಕಟ್ಟಿದ ಇನ್ಫೋಸಿಸ್ ಟೆಕ್ಕಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ನಗರದ ಹೊರವಲಯದಲ್ಲಿರುವ ಹುಳಿಮಾವು ಬಳಿ ಏಳು ವರ್ಷಗಳ ಹಿಂದೆ ಪತ್ನಿಯ ಹತ್ಯೆ ಮಾಡಿ, ಆತ್ಮಹತ್ಯೆ ಕತೆ ಕಟ್ಟಿದ ಟೆಕ್ಕಿಗೆ ಇಂದು ಶಿಕ್ಷೆ ಪ್ರಕಟವಾಗಿದೆ. 2010 ಆಗಸ್ಟ್ 10 ರಂದು ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ...

ಶಾಸಕ ವರ್ತೂರು ಪ್ರಕಾಶ್ ಪತ್ನಿ ಸಾವು: ಡೆಂಘೆ ಶಂಕೆ

ಕೋಲಾರ: ಮಹಾಮಾರಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಅವರ ಪತ್ನಿ ಬೆಂಗಳೂರಿನ ಎಂ.ಎಸ್​ ರಾಮಯ್ಯ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಶ್ಯಾಮಲಾ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ....

ಶೌಚಾಲಯ ಕಟ್ಟಿ; ಇಲ್ಲದಿದ್ದರೆ ಗೌರವ ಕಾಪಾಡಲು ಪತ್ನಿಯನ್ನು ಮಾರಿಬಿಡಿ!

ಬಿಹಾರ: ಪತ್ನಿಗಾಗಿ ಶೌಚಾಲಯವನ್ನು ನಿರ್ಮಿಸಲು ನಿಮ್ಮ ಬಳಿ ಹಣ ಇಲ್ಲದಿದ್ದರೆ ನಿಮ್ಮ ಪತ್ನಿಯನ್ನು ಮಾರಾಟ ಮಾಡಿ ಅಂತ, ಬಿಹಾರದ ಔರಂಗಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕನ್ವಲ್ ತನುಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸ್ವಚ್ಚಭಾರತ ಕುರಿತು ಅರಿವು...

ವಿವಾಹಿತ ಮಹಿಳೆಯನ್ನು ಮರುಮದುವೆಯಾಗಿ ವಂಚಿಸಿದ ಪ್ರಿಯಕರ!

ಚಿಕ್ಕಬಳ್ಳಾಪುರ: ಮದುವೆಯಾಗಿ ಗಂಡನ ಮನೆಯಲ್ಲಿ ಹಾಯಾಗಿದ್ದ ಪ್ರಿಯತಮೆಯನ್ನು ಪುಸಲಾಯಿಸಿ ಮರುಮದುವೆಯಾಗಿ ವಂಚಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೊಡ್ಡದಾಸರಹಳ್ಳಿಯ ವಿದ್ಯಾಶ್ರೀ ವಂಚನೆಗೊಳಗಾದ ಯುವತಿ. ವಿದ್ಯಾಶ್ರೀಗೆ ಹೊಸಕೋಟೆ ತಾಲೂಕಿನ ಯುವಕನೊಂದಿಗೆ 5 ತಿಂಗಳ...

Back To Top