Wednesday, 19th September 2018  

Vijayavani

ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ ಡೆಪಾಸಿಟ್ ಆಗ್ತಿದೆ ಹವಾಲಾ ಹಣ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಡಿಕೆಶಿ ಮನೆಯಲ್ಲಿ ಸಿಕ್ಕಿದೆ 20 ಕೋಟಿ ಹಣ - ಡಿಕೆಶಿ ಆಪ್ತ ಆಂಜನೇಯ ತಪ್ಪೊಪ್ಪಿಗೆ ಹೇಳಿಕೆ ಬಿಡುಗಡೆ - ಸಂಬಿತ್ ಪಾತ್ರ ಆರೋಪ        ರಾಜ್ಯ ಬಿಜೆಪಿ ಶಾಸಕರ ಸಭೆ ಆರಂಭ - ಗಾಯತ್ರಿ ವಿಹಾರದಲ್ಲಿ ಮೀಟಿಂಗ್ - ತೀವ್ರ ಕುತೂಹಲ ಕೆರಳಿಸಿದ ಬಿಎಸ್​ವೈ ಮೀಟಿಂಗ್        ನನಗೂ 2 ಮುಖಗಳಿವೆ, ಆದ್ರೂ ಶಾಂತವಾಗಿರ್ತೀನಿ - ಒಂದು ವಾರ ನೋಡಿ ಚಾಟಿ ಬೀಸ್ತೀನಿ - ಸಿಎಂ ಗುಡುಗು        ಶಕ್ತಿಕೇಂದ್ರವಾದ ರಮೇಶ್ ನಿವಾಸ - ಮಿನಿಸ್ಟರ್ ಮನೆಗೆ ಶಾಸಕರ ದಂಡು - ಎಂಟಿಬಿ, ರಾಮಪ್ಪ, ಅಬ್ಬಯ್ಯ ಸೇರಿ ಹಲವರ  ಮಾತುಕತೆ        ಜಾರಕಿಹೊಳಿ ಆಯ್ತು, ಈಗ ಬಳ್ಳಾರಿ ಹುಳಿ - ನಾಗೇಂದ್ರ ಪರ ಬ್ಯಾಟ್ ಬೀಸಿದ್ದ ರಮೇಶ್ ವಿರುದ್ಧ ಗರಂ       
Breaking News
ಮಲ್ಲಯ್ಯ ದೇಗುಲಕ್ಕಿಲ್ಲ ಅಭಿವೃದ್ಧಿ ಭಾಗ್ಯ !

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ ಹೈದರಾಬಾದ್ ಕನರ್ಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಮೂಲಸೌಕರ್ಯ ಇಲ್ಲದೆ...

ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ

ವಿಜಯವಾಣಿ ಸುದ್ದಿಜಾಲ ಉಳ್ಳಾಲ/ಮಂಗಳೂರು ಶ್ರಾವಣ ಅಮಾವಾಸ್ಯೆ ಪ್ರಯುಕ್ತ ಭಾನುವಾರ ದ.ಕ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸಮುದ್ರ ಪೂಜೆಗಳು...

ವಿಜೃಂಭಣೆಯ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಜಾತ್ರೆ

ಪಾಂಡವಪುರ: ಪಟ್ಟಣ ವ್ಯಾಪ್ತಿಯ ಹಾರೋಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕಡೆ ಶನಿವಾರದ ಅಂಗವಾಗಿ ವಿಜೃಂಭಣೆಯ ಜಾತ್ರಾ ಮಹೋತ್ಸವ ನಡೆಯಿತು. ಜಾತ್ರೆಗೆ ಆಗಮಿಸಿದ್ದ ನೂರಾರು ಭಕ್ತರು ದೇವರ ದರ್ಶನ ಪಡೆದರು. ಮಧ್ಯಾಹ್ನ...

ಭಕ್ತಿ, ಪರೋಪಕಾರ ದೇವರಿಗೆ ಇಷ್ಟ

ಹೊಳೆಆಲೂರ: ದುಃಖದ ಮೂಲಗಳಾಗಿರುವ ಅಷ್ಟೈಶ್ವರ್ಯಗಳನ್ನು ಭಕ್ತರಿಂದ ಅಪೇಕ್ಷಿಸದೇ ಪರಿಶುದ್ಧ್ದ ಭಕ್ತಿ, ಜ್ಞಾನ, ಕಾಯಕ, ಪರೋಪಕಾರ ಗುಣವುಳ್ಳವರನ್ನು ಭಗವಂತ ಇಷ್ಟ ಪಡುತ್ತಾನೆ ಎಂದು ಅಸೂಟಿಯ ರೇವಣಸಿದ್ಧೇಶ್ವರ ಶ್ರೀಗಳು ಹೇಳಿದರು. ಗ್ರಾಮದ ಯಚ್ಚರೇಶ್ವರ ದೇವಸ್ಥಾನದಲ್ಲಿ ಭಾನುವಾರ ಜರುಗಿದ...

ರಾಮಕ್ಷೇತ್ರದಲ್ಲಿ ಅರ್ಥಪೂರ್ಣ ಧರ್ಮಸಂಸದ್

| ಪ್ರಗತಿ ಕೌಂಡಿನ್ಯ ಭಾರತಕ್ಕೆ ಜಗತ್ತೇ ಮೆಚ್ಚುವ ಭವ್ಯ ಪರಂಪರೆಯಿದೆ. ಸನಾತನ ಧರ್ಮಗಳ ಹಿನ್ನೆಲೆಯಿದೆ. ಇಂತಹ ಭವ್ಯ ಸಾಹಿತ್ಯ ಸಂಸ್ಕೃತಿ, ಸನಾತನ ಧರ್ಮ, ಆಚಾರ ವಿಚಾರಗಳ ಶ್ರೇಷ್ಠ ರಾಷ್ಟ್ರದ ಸಂರಕ್ಷಣೆಗಾಗಿ ಅಸಂಖ್ಯಾತ ಸಾಧುಸಂತರು ಶ್ರಮಿಸುತ್ತಿದ್ದಾರೆ....

ಅಂತರಂಗದ ಅಂತರ್ಯಾತ್ರೆ

ಭಗವಂತನ ವಿಶೇಷ ಸಾನ್ನಿಧ್ಯವಿರುವ ತಾಣಗಳಿಗೆ ತೀರ್ಥಕ್ಷೇತ್ರಗಳೆಂದು ಹೆಸರಿದೆಯಷ್ಟೆ. ಭಕ್ತರು ಕಷ್ಟನಷ್ಟಗಳನ್ನು ಸಹಿಸಿಕೊಂಡು ಭಗವಂತನ ದರ್ಶನ ಮಾಡಲು ಇಂಥ ಸ್ಥಳಗಳಿಗೆ ಕೈಗೊಳ್ಳುವ ಪಯಣವೇ ತೀರ್ಥಯಾತ್ರೆ. ಈ ಬಹಿರಂಗದ ಪ್ರಯಾಣವನ್ನೇ ಒಳಮುಖವಾಗಿಸಿಕೊಂಡು ಆಧ್ಯಾತ್ಮಿಕ ಸಾಧನೆಯ ಮೂಲಕ ನಡೆಸುವ...

Back To Top