Thursday, 24th May 2018  

Vijayavani

ಶಕ್ತಿಸೌಧದ ಮುಂದೆ ಎಚ್​ಡಿಕೆ ಪದಗ್ರಹಣ - ದೇವರು ಹಾಗೂ ಕನ್ನಡ ನಾಡಿನ ಹೆಸರಲ್ಲಿ ಪ್ರಮಾಣವಚನ        ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪದಗ್ರಹಣ -ಮೈತ್ರಿ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ        ರಾಜ್ಯದಲ್ಲಿ ಕುಮಾರಪರ್ವ ಶುರು - ವಿಧಾನಸೌಧದ ಮುಂದೆ ತೃತೀಯ ರಂಗದ ವೈಭವ        ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಸಿಡಿಮಿಡಿ - ಎಚ್​ಡಿಡಿ ಸಮಾಧಾನಿಸಿದ್ರೂ ಕರಗದ ಮುನಿಸು        ವಿಧಾನಸೌಧದ ಮುಂದೆ ಜನರ ದಂಡು- ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಕೈ-ದಳ ಕಾರ್ಯಕರ್ತರು        ವರುಣನ ಅಬ್ಬರದ ಬಳಿಕ ಪ್ರಮಾಣವಚನದ ಸಂಭ್ರಮ- ಕುಣಿದು ಕುಪ್ಪಳಿಸಿದ ಎಚ್​ಡಿಕೆ ಅಭಿಮಾನಿಗಳು       
Breaking News
ಕೆರೆಗಳಿಗೆ ಸರ್ಕಾರದ ಮರಣಶಾಸನ!

| ಅಭಯ್ ಮನಗೂಳಿ ಬೆಂಗಳೂರು ಕೆರೆಗಳ ಅಸ್ತಿತ್ವವೇ ಇಲ್ಲದಂತೆ ಮಾಡುವ ಕಾಯ್ದೆ ರೂಪದ ಮರಣಶಾಸನವೊಂದನ್ನು ಜಾರಿ ತರಲು ರಾಜ್ಯ ಸರ್ಕಾರ...

ಲಿಂಗಾಯತ ಧರ್ಮಕ್ಕೆ ಸೇರಿಸಿದ್ದಕ್ಕೆ ಗಾಣಿಗ ಸಮಾಜ ಆಕ್ರೋಶ

  <<ವೀರಶೈವ-ಲಿಂಗಾಯತ ವಿವಾದ>> ಬಾಗಲಕೋಟೆ: ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಲಾಭ ನಿರೀಕ್ಷೆಯಲ್ಲಿ ಇದ್ದ ಸಿದ್ದರಾಮಯ್ಯ ಸರ್ಕಾರಕ್ಕೆ ಇದೀಗ ತಿರುಗುಬಾಣ ಆಗುವ...

ಕೇಂದ್ರ ಕೊಟ್ಟದ್ದು 120 ಕೋಟಿ, ರಾಜ್ಯ ಖರ್ಚು ಮಾಡಿದ್ದು 60 ಲಕ್ಷ

ಹುಬ್ಬಳ್ಳಿ: ಸ್ಥಳೀಯ ಸಂಸ್ಥೆ ಸೇರಿ ಇತರೆಡೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ವಿುಕರ ಅಭಿವೃದ್ಧಿಗೆ ಕೇಂದ್ರ ಸರ್ಕಾರ 120 ಕೋಟಿ ರೂ. ಅನುದಾನ ನೀಡಿದೆ. ಆದರೆ, ರಾಜ್ಯ ಸರ್ಕಾರ ಇದರಲ್ಲಿ ಕೇವಲ 60 ಲಕ್ಷ ರೂ. ಖರ್ಚು...

ಸಚಿವ, ಅಧಿಕಾರಿಗಳ ಪರ್ಸೆಂಟೇಜ್ ಬತ್ತಳಿಕೆಯಲ್ಲಿ ಪಿಡಬ್ಲ್ಯುಡಿ ಬಿಲ್?

ಪಿಡಬ್ಲ್ಯುಡಿಹುಬ್ಬಳ್ಳಿ: ಒಂದಲ್ಲ ಎರಡಲ್ಲ ಬರೋಬ್ಬರಿ 4 ವರ್ಷ ಕಳೆದರೂ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಅಂತಿಮ ಬಿಲ್ ಪಾವತಿಸಿಲ್ಲ. 10ರಿಂದ 30 ಪರ್ಸೆಂಟ್​ವರೆಗೆ ಕಮಿಷನ್ ನೀಡಿದರೆ ಮಾತ್ರ ರಾಜ್ಯ ಸರ್ಕಾರ ಮೊತ್ತ ಪಾವತಿಸುತ್ತಿದೆ ಎಂಬ ಆರೋಪ ಮತ್ತೊಮ್ಮೆ...

ಸರ್ಕಾರಿ ಸಿಬ್ಬಂದಿ ಕಾವಲಿಗೆ ಜಿಪಿಎಸ್

| ವರುಣ ಹೆಗಡೆ ಬೆಂಗಳೂರು: ಕಚೇರಿ ಸಮಯದಲ್ಲಿ ಕೆಲಸ ಮಾಡದೆ ಕಳ್ಳಾಟ ಆಡುವ ಸರ್ಕಾರಿ ನೌಕರರ ಮೇಲೆ ನಿಗಾ ಇಡುವುದಕ್ಕಾಗಿ ಜಿಪಿಎಸ್ ಟ್ರಾ್ಯಕಿಂಗ್ ಪದ್ಧತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ತಂತ್ರಜ್ಞಾನದ ಮೂಲಕ ಕೆಲಸದಲ್ಲಿ ಪಾರದರ್ಶಕತೆ...

ಸರ್ಕಾರಕ್ಕೇಕೆ ಖಾಕಿ ಜಾತಿ?

| ಕೀರ್ತಿನಾರಾಯಣ ಸಿ. ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ವೀರಶೈವರನ್ನು ಇಬ್ಭಾಗ ಮಾಡಿ ಹಿಂದು ಧರ್ಮದಿಂದ ಪ್ರತ್ಯೇಕಿಸಲು ಹೊರಟಿರುವ ರಾಜ್ಯ ಸರ್ಕಾರ ಮತ್ತೊಂದೆಡೆ ಪೊಲೀಸ್ ಇಲಾಖೆಯಲ್ಲಿರುವ 81 ಸಾವಿರ ಪೊಲೀಸರ ಜಾತಿ ವಿವರಗಳನ್ನು...

Back To Top