Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :
ಸರ್ಕಾರಿ ನೌಕರರ ಸಂಬಳ ಶೇ.35 ಹೆಚ್ಚಳ?

ಬೆಂಗಳೂರು: ಸರ್ಕಾರಿ ನೌಕರರ ಆರನೇ ವೇತನ ಆಯೋಗ ಸಂಕ್ರಾಂತಿ ವೇಳೆಗೆ ವರದಿ ಸಲ್ಲಿಸಲು ಸಿದ್ಧವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಸಾಂತ್ಯಕ್ಕೆ ಅಧಿಕೃತವಾಗಿ...

ಅಜಗಜಾಂತರವನ್ನೂ ಮೀರಿದ ಅಮೆರಿಕ, ಭಾರತ ಸಿಇಒ-ನೌಕರರ ಸಂಬಳ

<<ಸಾಮಾನ್ಯ ನೌಕರನಿಗಿಂತ 229 ಪಟ್ಟು ಹೆಚ್ಚು ವೇತನ ಪಡೆಯುತ್ತಿದ್ದಾರೆ ಭಾರತದ CEO>> ನವದೆಹಲಿ: ಅಮೆರಿಕ ಹಾಗೂ ಭಾರತದ ಕಂಪನಿಗಳ ಕಾರ್ಯನಿರ್ವಾಹಕ...

ವಿರಾಟ್​ ಕೊಹ್ಲಿ ವಾರ್ಷಿಕ ವೇತನ 12 ಕೋಟಿ ರೂ.ಗೆ ಏರಿಕೆ !?

<< ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್​ ವಾರ್ಷಿಕ ಸುಮಾರು 12 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ >> ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಭಾರತೀಯ ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್​ ನೀಡಲು ಸಿದ್ಧತೆ ನಡೆಸಿದ್ದು, ಕ್ರಿಕೆಟಿಗರ...

ರಾಜಕೀಯ ಕಿತ್ತಾಟಕ್ಕೆ ಬಲಿಯಾಗುತ್ತಿದೆಯೇ ಬೀದರ್ ಸಕ್ಕರೆ ಕಾರ್ಖಾನೆ?

>>ಒಂದು ವರ್ಷದಿಂದ ಸಿಬ್ಬಂದಿಗಿಲ್ಲ ಸಂಬಳ<< ಬೀದರ್: ಗಡಿ ಜಿಲ್ಲೆ ರೈತರ ಜೀವನಾಡಿ ಎಂದೇ ಖ್ಯಾತಿ ಪಡೆದಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ರಾಜಕೀಯ ಗುದ್ದಾಟಕ್ಕೆ ಬಲಿಯಾಗುತ್ತಿದೆಯಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಇಡೀ ಜಿಲ್ಲೆಯಲ್ಲಿ ಅತಿದೊಡ್ಡ...

3 ತಿಂಗಳಿನಿಂದ ಸಂಬಳ ಸಿಗದೆ ಬಳ್ಳಾರಿ ಮಹಾನಗರ ಪಾಲಿಕೆ ಸಿಬ್ಬಂದಿ ಪರದಾಟ

>> ತೆರಿಗೆ ಹಣದಲ್ಲಿಯೇ ಸಂಬಳ ನೀಡುವ ಅನಿವಾರ್ಯ ಪರಿಸ್ಥಿತಿಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ? ಬಳ್ಳಾರಿ: ಖಾಸಗಿ ನೌಕರಿಗಿಂತ ಸರ್ಕಾರಿ ಕೆಲಸವೇ ಉತ್ತಮ ಯಾಕಂದ್ರೆ, ಸಮಯಕ್ಕೆ ಸರಿಯಾಗಿ ಸಂಬಳ ಬರುತ್ತದೆ ಅನ್ನುವ ಮಾತಿತ್ತು. ಆದರೆ, ಇದೀಗ...

ಸಲ್ಮಾನ್ ಖಾನ್ ಮೊದಲ ಸಂಬಳ ಎಷ್ಟು ಗೊತ್ತಾ?

ಮುಂಬೈ: ಸಲ್ಮಾನ್ ಖಾನ್ ಸದ್ಯ ಬಾಲಿವುಡ್​ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ. ಆದರೆ ಅವರ ಮೊದಲ ಸಂಬಳ ಎಷ್ಟಿತ್ತು ನಿಮಗೆ ಗೊತ್ತೆ? ಅಂದಹಾಗೆ ಸ್ವತಃ ಸಲ್ಮಾನ್ ಖಾನ್ ಅವರೇ ಇದನ್ನ ಬಹಿರಂಗ ಪಡಿಸಿದ್ದು,...

Back To Top