Wednesday, 21st March 2018  

Vijayavani

ಸದ್ಯಕ್ಕಿಲ್ಲ ರೋಹಿಣಿ ಸಿಂಧೂರಿ ವರ್ಗಾವಣೆ - ಸರ್ಕಾರದ ಆದೇಶಕ್ಕೆ ತಡೆ - ಹೊಸ ಆದೇಶಕ್ಕೆ ಸಿಎಟಿ ಸೂಚನೆ        ಇರಾಕ್‌ನಲ್ಲಿ ಭಾರತೀಯರ ಹತ್ಯೆಗೆ ವಿಪಕ್ಷ ಖಂಡನೆ - ಕಲಾಪದ ಆರಂಭದಲ್ಲೇ ಗದ್ದಲ ಕೋಲಾಹಲ - ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ        ಕೈ ಕೊಟ್ಟು ತೆನೆ ಇಳಿಸಿ ಕಮಲ ಮುಡಿದ ನಡಹಳ್ಳಿ - ಬಿಜೆಪಿ ಸೇರಿದ ಎ.ಎಸ್‌ ಪಾಟೀಲ್ - ಬಿಎಸ್‌ವೈ ಸಮ್ಮುಖದಲ್ಲಿ ಸೇರ್ಪಡೆ        ಬೆಂಗಳೂರಲ್ಲಿ ಮಿತಿ ಮೀರಿದ ಸರಗಳ್ಳರ ಹಾವಳಿ - ವಿದ್ಯಾರಣ್ಯಪುರದಲ್ಲಿ ಚೈನ್ ಸ್ನ್ಯಾಚಿಂಗ್ - ವೃದ್ಧೆಯ 16 ಗ್ರಾಂ ಸರ ಕಸಿದ ಖದೀಮರು        ಕಾಫಿನಾಡಲ್ಲಿ ರಾಹುಲ್‌ ಯಾತ್ರೆ - ಶೃಂಗೇರಿಗೆ ಎಐಸಿಸಿ ಅಧ್ಯಕ್ಷರ ಭೇಟಿ - ಸಂಜೆ ಹಾಸನದಲ್ಲಿ ಕಾಂಗ್ರೆಸ್ ರಣಕಹಳೆ       
Breaking News
ಭಯೋತ್ಪಾದನೆ ಹೋರಾಟ ಧರ್ಮದ ವಿರುದ್ಧ ಅಲ್ಲ: ಮೋದಿ

ನವದೆಹಲಿ: ಭಯೋತ್ಪಾದನೆ ಮತ್ತು ಮೂಲಭೂತೀಕರಣದ ವಿರುದ್ಧ ಹೋರಾಟ ಎಂದರೆ ಅದು ಯಾವುದೇ ಧರ್ಮದ ವಿರುದ್ಧ ಅಲ್ಲ. ಅದುವೇ ಯುವ ಜನಾಂಗವನ್ನು...

ಲೋಕಪಾಲ್​ ಆಯ್ಕೆ ಸಭೆಗೆ ಗೈರಾಗುತ್ತೇನೆಂದು ಪ್ರಧಾನಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಲೋಕಪಾಲ್ ಆಯ್ಕೆ ಸಂಬಂಧ​ ಮಹತ್ವದ ಸಭೆ ನಡೆಯಲಿದ್ದು ಇದಕ್ಕೆ ಕಾಂಗ್ರೆಸ್​ ಸಂಸದೀಯ...

ಪಿಎಂ ಹುದ್ದೆಯ ಘನತೆ ಮೋದಿಯಿಂದ ಹಾಳು: ಕೊಪ್ಪಳದಲ್ಲಿ ಸಿಎಂ ವಾಗ್ದಾಳಿ

ಕೊಪ್ಪಳ: ದೇಶದ ಪ್ರಧಾನ ಸೇವಕ ಎಂದು ಹೇಳಿಕೊಳ್ಳುವ ಮೋದಿ, ದೇಶವನ್ನು ಕೊಳ್ಳೆ ಹೊಡೆದ ಲಲಿತ್​ ಮೋದಿ, ನೀರವ್​ ಮೋದಿಗೆ ರಕ್ಷಕರಾಗಿದ್ದಾರೆ. ಪಿಎಂ ಘನತೆ, ಗೌರವವನ್ನು ಹಾಳು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು. ಬಸವಾಪುರ...

ರಾಹುಲ್ ದ್ರಾವಿಡ್ ಪ್ರಧಾನಿಯಾಗಲಿ!

ನವದೆಹಲಿ: ಕಿರಿಯರ ವಿಶ್ವಕಪ್ ಗೆದ್ದ ಭಾರತ ತಂಡದ ಎಲ್ಲ ಸಿಬ್ಬಂದಿಗೆ ಸಮಾನ ಬಹುಮಾನ ಮೊತ್ತ ದೊರಕಿಸಿದ ಕೋಚ್ ರಾಹುಲ್ ದ್ರಾವಿಡ್ ನಿಲುವು ಎಲ್ಲರ ಮನಗೆದ್ದಿದೆ. ಅವರ ಕಟ್ಟಾ ಅಭಿಮಾನಿಗಳು ಇದಕ್ಕಾಗಿ ಗುಣಗಾನ ಮಾಡಿದ್ದು ಮಾತ್ರವಲ್ಲದೆ,...

ಬೆಣ್ಣೆ ನಗರಿ ದಾವಣಗೆರೆಯತ್ತ ಪ್ರಧಾನಿ ಮೋದಿ ಪಯಣ

ದಾವಣಗೆರೆ: ಮುಂಬರುವ ವಿಧಾನಸಭೆ ಚುನಾವಣೆ ಅಂಗವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡು ಪಕ್ಷದ ನಾಯಕರು ರಾಜ್ಯಾದ್ಯಂತ ಪ್ರಚಾರ ನಡೆಸುತ್ತಿದ್ದು, ಹಲವು ಮಾರ್ಗಗಳ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಮೊನ್ನೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌...

ಶ್ರೀದೇವಿ ನಿಧನಕ್ಕೆ ಮೋದಿ ಸಂತಾಪ

ನವದೆಹಲಿ: ಬಾಲಿವುಡ್​ ಹಿರಿಯ ನಟಿ ಶ್ರೀದೇವಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಶ್ರೀದೇವಿ ಬಾಲಿವುಡ್​ ಫಿಲ್ಮ್​ ಇಂಡಸ್ಟ್ರಿಯಲ್ಲಿ ವಿಭಿನ್ನ ಪಾತ್ರಗಳಿಂದ ಗುರುತಿಸಿಕೊಂಡಿದ್ದರು. ನಟನೆಯಿಂದ ಪ್ರತಿಯೊಬ್ಬರ ಮನಸಲ್ಲಿ ಅಚ್ಚಳಿಯದ ನೆನಪಾಗಿದ್ದಾರೆ. ಶ್ರೀದೇವಿ ಆತ್ಮಕ್ಕೆ...

Back To Top