Monday, 21st August 2017  

Vijayavani

1. ರಾಜ್ಯ ಸರ್ಕಾರದಿಂದ ಎಸಿಬಿ ದುರ್ಬಳಕೆ ವಿಚಾರ- ರಾಜ್ಯಪಾಲರಿಗೆ ಬಿಜೆಪಿ ನಾಯಕರ ದೂರು- ಸರ್ಕಾರವನ್ನು ವಜಾಗೊಳಿಸುವಂತೆ ಮನವಿ 2. ಬೆಂಗಳೂರಲ್ಲಿ ಕಾರ್​ಗಳ ಗ್ಲಾಸ್​​ ಒಡೆದು ಕಳ್ಳತನ- ದುಷ್ಕರ್ಮಿಗಳ ಪತ್ತೆಗೆ ಮುಂದಾದ ಪೊಲೀಸರು- ಗಲ್ಲಿ ಗಲ್ಲಿಯಲ್ಲೂ ಖಾಕಿ ಪಡೆ ಶೋಧ 3. ರೋಡ್​​​ ಕ್ರಾಸ್​​​​​​​​ ಮಾಡುವಾಗ ನೋಡಲಿಲ್ಲ- ವೇಗವಾಗಿ ಬಡಿದ ಕಾರು ಪ್ರಾಣ ನುಂಗಿತಲ್ಲ- ತಮಿಳುನಾಡಿನ ನಮಕಲ್​​​​​ನಲ್ಲಿ ಭೀಕರ ಅಪಘಾತ 4. ಮಲೆಂಗಾವ್​​​​ ಬಾಂಬ್​ ಸ್ಫೋಟ ಪ್ರಕರಣ- ಆರೋಪಿ ಪುರೋಹಿತ್​​​​ಗೆ ಷರತ್ತು ಬದ್ಧ ಜಾಮೀನು- ಒಂಬತ್ತು ವರ್ಷಗಳ ಬಳಿಕ ಕರ್ನಲ್​​​ಗೆ ರಿಲೀಫ್​​​​ 5. ಇಂದು ಜಗತ್ತನ್ನ ಆವರಿಸಲಿದೆ ಸೂರ್ಯಗ್ರಹಣ- ಜೀವ ಜಗತ್ತಿಗೆ ಕೌತುಕದ ಕ್ಷಣ- ಮಟಮಟ ಮಧ್ಯಾಹ್ನವೇ ಕತ್ತಲಾಗಲಿದೆ ವಿಶ್ವದ ದೊಡ್ಡಣ್ಣ
Breaking News :
ಹಿಂದೂ ವೈದ್ಯನಿಗೆ ಪಾಕ್​ ಸಂಪುಟದಲ್ಲಿ ಸ್ಥಾನ!

ಇಸ್ಲಮಾಬಾದ್​: ಭಾರತದ ವಿರೋಧಿ ನೀತಿ ಅನುಸರಿಸುವ ಪಾಕಿಸ್ತಾನದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಪಾಕಿಸ್ತಾನ ಸಂಪುಟದಲ್ಲಿ ಸ್ಥಾನ ಗಳಿಸಿದ್ದಾರೆ. 20...

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 6 ಜಲಾಶಯಗಳನ್ನ ನಿರ್ಮಿಸಲು ಪಾಕಿಸ್ತಾನ ಸಿದ್ಧತೆ

ನವ ದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 6 ಜಲಾಶಯಗಳನ್ನ ನಿರ್ಮಿಸಲು ಪಾಕಿಸ್ತಾನ ಮುಂದಾಗಿದ್ದು, ಇದಕ್ಕೆ ನೆರರಾಷ್ಟ್ರ ಚೀನಾ ಚಿತಾವಣೆ ನೀಡುತ್ತಿದೆ...

ಸೇನೆ ಎನ್​ಕೌಂಟರ್​ಗೆ ಲಷ್ಕರೇ ಉಗ್ರ ಅಬು ದುಜಾನಾ ಖತಂ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಸತ್ತಿದ್ದಾರೆ. ಲಷ್ಕರ್ -ಎ- ತೋಯ್ಬಾ ಸಂಘಟನೆಯ ಮುಖ್ಯ ಕಮಾಂಡರ್​ ಅಬು ದುಜಾನಾ ಸೇರಿ...

ಪಾಕಿಸ್ತಾನ ನೂತನ ಪಿಎಂ ಆಯ್ಕೆ ಷರೀಫ್​ ಕೈಯಲ್ಲೇ

ಬೆಂಗಳೂರು: ನವಾಜ್​ ಶರೀಫ್ ದೋಷಿ ಅಂತ ಸಾಬೀತಾಗುತ್ತಿದ್ದಂತೆ ಪಾಕ್​ ರಾಜಕೀಯದಲ್ಲಿ ಹೊಸ ಸುನಾಮಿ ಎದ್ದಿದೆ. ನೂತನ ಪ್ರಧಾನಿ ಪಟ್ಟ ಗಿಟ್ಟಿಸಿಕೊಳ್ಳಲು ಹಲವು ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ಶರೀಫ್​​ ರಾಜೀನಾಮೆ ಈಗ ಪಾಕಿಸ್ತಾನ್​-ಮುಸ್ಲಿಂ-ಲೀಗ್​-ನವಾಜ್ ಪಕ್ಷಕ್ಕೆ ದೊಡ್ಡ...

ಲಂಚ ಸಾಬೀತು: ನವಾಜ್​ ಜೈಲು ಪಾಲು -ಪಾಕ್​ನಲ್ಲಿ ಮಿಲಿಟರಿ ರೂಲು

ಪಾಕಿಸ್ತಾನ: ಲಂಚಾವತಾರದಲ್ಲಿ ಪನಾಮಾಗೇಟ್​ ಪೇಪರ್​ ಸೋರಿಕೆ ಪ್ರಕರಣದಲ್ಲಿ ಪಾಕ್​​​​​​ ಪ್ರಧಾನಿ ನವಾಜ್​ ಷರೀಫ್​​​​​​​​​​​​​​​ ಅವರ ಮೇಲಿನ ಆರೋಪ ಸಾಬೀತಾಗಿರುವುದರಿಂದ ಅವರನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣ ಅಪರಾಧಿ ನವಾಜ್​ ಷರೀಫ್...

ಪಾಕ್​ ಸೇನೆಯಿಂದ ಕಾಶ್ಮೀರದ ಗಡಿ ಶಾಲೆಗಳ ಮೇಲೆ ಗುಂಡು

ಜಮ್ಮು: ಮತ್ತೊಮ್ಮೆ ಮಗದೊಮ್ಮೆ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಸೇನೆಯು ಗಡಿಯಲ್ಲಿರುವ ನೌಶೇರಾ ಬಳಿಯ ಎರಡು ಶಾಲೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ. ಶಾಲೆಯ 12 ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಲೆಯ ಮುಂಭಾಗದಲ್ಲಿ ನಿಲ್ಲಸಿದ್ದ...

Back To Top