Saturday, 17th March 2018  

Vijayavani

ರಾಜ್ಯದಲ್ಲಿ ಮತ್ತೆ ರಾಹುಲ್​ ಟೆಂಪಲ್​ರನ್​ - ಉಡುಪಿಗೆ ವಿಸಿಟ್ಟು​​​.. ಕೃಷ್ಣಮಠಕ್ಕೆ ಡೌಟು - ಕಾಂಗ್ರೆಸ್​​ನಲ್ಲಿ ಹೈಕಮಾಂಡ್​ ಆದ್ರಾ ಸಿಎಂ..        ಧರ್ಮ ಸಂಕಷ್ಟಕ್ಕೆ ಹೈಕಮಾಂಡ್​ ಎಂಟ್ರಿ - ಚುನಾವಣೆಗಾಗಿ ವಿಷ್ಯ ಸೈಡ್​ಗಿಡೋಕೆ ತಾಕೀತು - ಅತ್ತ ದಿಲ್ಲೀಲಿ ಮೊಯ್ಲಿಗೆ ವರಿಷ್ಠರ ಎಚ್ಚರಿಕೆ        ಕಾಂಗ್ರೆಸ್ ಕೋಟೆಯಲ್ಲಿ ಕೇಸರಿ ಮಾಸ್ಟರ್​ಪ್ಲಾನ್​ - ನಾಲ್ಕೂ ದಿಕ್ಕಿನಲ್ಲಿ ಚಾಣಕ್ಯನ ತಂಡ - ಸಿಎಂ ತವರಲ್ಲಿ ರಾಜೇಂದ್ರ ಅಗರ್​ವಾಲ್​​ ತಂತ್ರಗಾರಿಕೆ        ಮಾರ್ಚ್​ 21ಕ್ಕೆ ಎಲೆಕ್ಷನ್​ಗೆ ಮುಹೂರ್ತ ಸಾಧ್ಯತೆ - ಇವಿಎಂ ಬೇಡ ಅಂತ ಕೈ ನಿರ್ಣಯ - ಬ್ಯಾಲೆಟ್ ಪೇಪರ್​​ಗೆ ಎಚ್​​​ಡಿಡಿ ಅಭಿಮತ        ಭಾರತದ ಬ್ಯಾಂಕ್​​ಗಳಿಂದಲೇ ನಡೆದಿದೆ ಪ್ರಮಾದ - ಸಾಲ ವಾಪಸ್​​ ಕಟ್ಟೋದಾಗಿ ಮಲ್ಯ ವಾದ - ಮದ್ಯದ ದೊರೆ ದೇಶಕ್ಕೆ ಬರೋದೇ ಅನುಮಾನ        ನಾಡಿನೆಲ್ಲೆಡೆ ನಾಳೆ ಯುಗಾದಿ ಸಂಭ್ರಮ - ಶ್ರೀಶೈಲದಲ್ಲಿ ಜನಜಾಗೃತಿ ಸಮಾವೇಶ - ಪ್ರಧಾನಿ ಮೋದಿಯಿಂದ ಹಬ್ಬದ ಶುಭಾಶಯ       
Breaking News
ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಹತ್ಯೆಗೆ ಸಂಚು ವಿಫಲ

ಲಂಡನ್​: ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಹತ್ಯೆಗೆ ರೂಪಿಸಿದ್ದ ಸಂಚು ಭೇದಿಸಿರುವ ಪೊಲೀಸರು, ಈ ಸಂಬಂಧ ಇಬ್ಬರು ಯುವ ಉಗ್ರರನ್ನು...

ಚೀನಾ ಬಾಹ್ಯಾಕಾಶ ನಿಲ್ದಾಣದಿಂದ ಪ್ರಮುಖ ರಾಷ್ಟ್ರಗಳು ನಾಶವಾಗಲಿದೆಯಂತೆ!

ಲಂಡನ್​: ಜಗತ್ತಿನಲ್ಲೇ ನಂಬರ್​ 1 ರಾಷ್ಟ್ರ ಎನಿಸಿಕೊಳ್ಳಬೇಕೆಂಬ ಚೀನಾ ದೇಶದ ದುರಾಸೆಗೆ ಪ್ರಪಂಚದ ಪ್ರಮುಖ ನಗರಗಳು ಮುಂದೆ ಬಲಿಯಾಗುವ ಸಾಧ್ಯತೆ...

ರಿಯಲ್​ ಎಸ್ಟೇಟ್​ ಪ್ರಭಾವ: ಈ ಭಾರತೀಯ ಬ್ರಿಟನ್ನಿನ ಅತ್ಯಂತ ಕಿರಿಯ ಕೋಟ್ಯಾಧಿಪತಿ!

ಲಂಡನ್​: ಒಂದು ವ್ಯಾಪಾರ ಪ್ರಾರಂಭಿಸುವುದು ಒಂದಷ್ಟು ಸುಲಭ ಅಂತ್ಲೇ ಇಟ್ಕೊಳ್ಳಿ. ಆದರೆ ಅದನ್ನು ಪ್ರಗತಿ ಪಥದಲ್ಲಿ ನಡೆಸಿಕೊಂಡು ಹೋಗುವುದು ತುಸು ಕಷ್ಟದ ಕೆಲಸವೇ ಸರಿ. ಹೀಗೇ … ಇಲ್ಲೊಬ್ಬ ಭಾರತೀಯ ಮೂಲದ ಲಂಡನ್​ ಯುವಕ...

ಮದ್ಯದ ದೊರೆ ವಿಜಯ್ ಮಲ್ಯ ಬಂಧನ

ಲಂಡನ್‌: ಕಿಂಗ್ ಫಿಷರ್ ಒಡೆಯ ಮತ್ತು ಸಾವಿರಾರು ಕೋಟಿ ರೂಪಾಯಿಯ ಸಾಲಗಾರನಾದ ವಿಜಯ್‌ ಮಲ್ಯನನ್ನು ಲಂಡನ್‌ನಲ್ಲಿ ಇಂದು ಬಂಧಿಸಲಾಗಿದೆ. ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಹಾರಿದ್ದ ವಿಜಯ್‌ ಮಲ್ಯನನ್ನು ಎರಡನೇ ಬಾರಿ ಇಂದು...

ಮುಗುಳ್ನಕ್ಕ ಭಾರತ! ಸಾವಿರಾರು ಕೋಟಿ ದಾವೂದ್​ ಆಸ್ತಿ ಜಫ್ತಿ

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಬುಧವಾರ ಮಧ್ಯಾಹ್ನ ಮುಖ್ಯಾಂಶಗಳು ಹೀಗಿವೆ: 1. ಕಾಂಗ್ರೆಸ್‌ಗೇ ವಿಷವಾದ ಲಿಂಗಾಯತ ಧರ್ಮ ವಿಚಾರ- ಕ್ಯಾಬಿನೆಟ್‌ನಲ್ಲೂ ಪಾಟೀಲ್ ಹೇಳಿಕೆ ಬಗ್ಗೆ ಬೇಸರ- ಸಿದ್ದಗಂಗಾ ಶ್ರೀ ಹೆಸರೇಳಿದ್ದಕ್ಕೆ ಬಿಜೆಪಿ ಗರಂ...

ನಪುಂಸಕತ್ವಕ್ಕೆ ನಕಲಿ ಔಷದ ದಯಪಾಲಿಸಿದ ಭಾರತೀಯ ವೈದ್ಯ ಅಂದರ್!

ಲಂಡನ್​: ಪುರುಷರಲ್ಲಿ ನಪುಂಸಕತ್ವವನ್ನು ಹೋಗಲಾಡಿಸಲು ಪರವಾನಗಿ ಇಲ್ಲದ ಔಷಧವನ್ನು ಮಾರಾಟ ಮಾಡುತ್ತಿದ್ದ ಭಾರತೀಯ ಮೂಲದ ವೈದ್ಯರೊಬ್ಬರನ್ನು ಲಂಡನ್​ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಗುರಿಂದರ್​ ಭಾರಜ್​ ಎಂದು ಹೇಳಲಾಗಿದೆ. ಈತ ಪಶ್ಚಿಮ ಲಂಡನ್​ನ ಸೌತ್​ಹಾಲ್​ ನಿವಾಸಿ....

Back To Top