Wednesday, 20th June 2018  

Vijayavani

ನನ್ನನ್ನ ಸಿಕ್ಕಿ ಹಾಕಿಸಲು ಡೈರಿ ಷಡ್ಯಂತ್ರ ನಡೆದಿದೆ - ಇದರ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ - ನಾನೂ ಡೈರಿ ರಿಲೀಸ್ ಮಾಡ್ತೀನಿ ಅಂದ್ರು ಡಿಕೆಶಿ        ಐಟಿ ದೂರಿನಲ್ಲಿದೆ ಸ್ಫೋಟಕ ಮಾಹಿತಿ - ಎಐಸಿಸಿಗೆ ಕೋಟಿ ಕೋಟಿ ಕೊಟ್ಟಿದ್ರಾ ಡಿಕೆಶಿ - ಹವಾಲಾ ವ್ಯವಹಾರದಲ್ಲಿ ಡಿಕೆಶಿ ಹೆಸರು ಉಲ್ಲೇಖ        ಗಂಗಾಧರ ಚಡಚಣ ಹತ್ಯೆ ಪ್ರಕರಣ - ಭೈರಗೊಂಡ ಸಾಹುಕಾರನ ಮನೆ ಮೇಲೆ ಸಿಐಡಿ ದಾಳಿ - ಪಿಎಸ್​ಐ ಹಳ್ಳೂರು, ಪೇದೆ ಸಿದ್ಧಾರೂಢ ನಿವಾಸದಲ್ಲೂ ಸರ್ಚಿಂಗ್        ಕಾಶ್ಮೀರದಲ್ಲಿ ಯೋಧನ ಕಿಡ್ನಾಪ್​​​, ಹತ್ಯೆ ಪ್ರಕರಣ - ಮೃತರ ಕುಟುಂಬಕ್ಕೆ ಸಚಿವೆ ಸಾಂತ್ವನ - ಕುಟುಂಬಸ್ಥರಿಗೆ ನೋವು ಆಲಿಸಿದ ನಿರ್ಮಲಾ        ನಿತ್ಯವೂ ಉಪ್ಪು-ಹುಳಿ, ಖಾರ ಇಲ್ಲದ ಊಟ - ನಾನ್​ ವೆಜ್​​ನಿಂದ ಮಾಜಿ ಸಿಎಂ ದೂರ ದೂರ - ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ದು ಫುಲ್ ಸಸ್ಯಹಾರಿ        ಬಿಸಿಲು ಬರೋವರೆಗೂ ಬಯಲಲ್ಲೇ ಪಾಠ - ಕುಸಿಯುತ್ತಿರೋ ಶಾಲೆಯಲ್ಲೇ ವಿದ್ಯಾರ್ಥಿಗಳ ನರಳಾಟ - ದಾವಣಗೆರೆಯ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ       
Breaking News
ಡಿಸಿಎಂ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್‌ ಬಿಗಿ ಪಟ್ಟು?

ಬೆಂಗಳೂರು: ಇಂದು ಸಂಜೆ ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಡಿಸಿಎಂ ಆಗಿ ಜಿ. ಪರಮೇಶ್ವರ್‌ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬೆನ್ನಲ್ಲೇ...

ಕರ್ನಾಟಕ ಚುನಾವಣೆ ಟ್ರೈಲರ್‌ ಅಷ್ಟೆ, ಸಿನೆಮಾ ಲೋಕಸಭೆ ಚುನಾವಣೆಯಲ್ಲಿ: ನಾರಾ ಲೋಕೇಶ್‌

ವೈಜಾಗ್‌ (ಆಂಧ್ರಪ್ರದೇಶ): ಬಿಜೆಪಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಾದ ಬೆಳವಣಿಗೆಗಳು ಕೇವಲ ಟ್ರೈಲರ್ ಅಷ್ಟೆ. ಆದರೆ, ಪೂರ್ಣ ಸಿನೆಮಾ 2019ರ ಸಾರ್ವತ್ರಿಕ...

ಶೆಡ್​ನಲ್ಲಿ ವಿವಿ ಪ್ಯಾಟ್ ಪತ್ತೆ ಪ್ರಕರಣ ಸಿಬಿಐಗೆ ವಹಿಸಿ

ವಿಜಯಪುರ: ಜಿಲ್ಲೆಯ ಮನಗೂಳಿ ಜಮೀನೊಂದರಲ್ಲಿ ಪತ್ತೆಯಾದ 8 ವಿವಿಪ್ಯಾಟ್ ಯಂತ್ರಗಳು ಚುನಾವಣೆ ಅಕ್ರಮದ ವಾಸನೆ ಹರಡುವಂತೆ ಮಾಡಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ನಡೆದು ಕೊನೆಗೆ...

ಚುನಾವಣೆ ಪ್ರಕ್ರಿಯೆಯಲ್ಲಿ ಭಾರಿ ಗೋಲ್​ವಾಲ್?

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಹೊರವಲಯದಲ್ಲಿನ ಶೆಡ್​ವೊಂದರಲ್ಲಿ 8 ವಿವಿಪ್ಯಾಟ್ ಮಷಿನ್​ಗಳು ಭಾನುವಾರ ಪತ್ತೆಯಾಗಿದ್ದು, ವಿಧಾನಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಭಾರಿ ಗೋಲ್‍ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ವಿಜಯಪುರ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ...

ವಿಜಯಪುರದ ಶೆಡ್‌ನಲ್ಲಿ 8 ವಿವಿಪ್ಯಾಟ್‌ ಪತ್ತೆ

ವಿಜಯಪುರ: ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶವು ಬಂದು ಸರ್ಕಾರ ರಚನೆಯ ಕಸರತ್ತುಗಳು ಆರಂಭವಾಗಿರುವಾಗಲೇ ವಿಜಯಪುರದಲ್ಲಿ 8 ವಿವಿಪ್ಯಾಟ್ ಮಷಿನ್​​ಗಳು ಪತ್ತೆಯಾಗಿವೆ. ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಹೊರವಲಯದಲ್ಲಿನ ಶೆಡ್​ನಲ್ಲಿ ಯಂತ್ರಗಳು ಪತ್ತೆಯಾಗಿದ್ದು, ವಿಧಾನಸಭೆ ಚುನಾವಣಾ...

ಜಯನಗರ, ಆರ್‌ ಆರ್‌ ನಗರಗಳಿಗೆ ಚುನಾವಣೆ ಉಸ್ತುವಾರಿ ನೇಮಿಸಿದ ಬಿಜೆಪಿ

ಬೆಂಗಳೂರು: ಮುಂಬರುವ ಜಯನಗರ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಎರಡು ಕ್ಷೇತ್ರಗಳಿಗೂ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. ಜಯನಗರ ಉಸ್ತುವಾರಿಯನ್ನು ಅನಂತ ಕುಮಾರ್ ಹೆಗಲಿಗೆ, ಆರ್‌ ಆರ್‌ ನಗರ ಉಸ್ತುವಾರಿಯನ್ನು...

Back To Top