Monday, 19th March 2018  

Vijayavani

ಸಿಎಂ ಧರ್ಮ, ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ- ಅವರ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸ್ತಾರೆ- ಸಿದ್ದರಾಮಯ್ಯ ವಿರುದ್ಧ ರಂಭಾಪುರ ಶ್ರೀ ಗರಂ        ಪ್ರತ್ಯೇಕ ಧರ್ಮದ ಬಗ್ಗೆ ಸಿಎಂ ಜಾಣ ಮೌನ- ಸಭೆ ಬಳಿಕ ಪ್ರತಿಕ್ರಿಯೆ ನೀಡಲು ನಕಾರ- ಮಾಧ್ಯಮ ಕಂಡು ಮುಖ್ಯಮಂತ್ರಿಗಳು ದೌಡು        ರಾಜ್ಯದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್ ವಿಚಾರ- 4 ವರ್ಷ ಮಾಡಿಲ್ಲ, ಈಗಲೂ ಮಾಡೋದಿಲ್ಲ- ಜವಡೇಕರ್​ ಹೇಳಿಕೆಗೆ ಡಿಕೆಶಿ ಟಾಂಗ್​​​        ಬಹುಕೋಟಿ ಮೇವು ಹಗರಣ- ನಾಲ್ಕನೇ ಕೇಸ್‌ನಲ್ಲಿ ಲಾಲೂ ಅಪರಾಧಿ- ಬಿಹಾರ ಮಾಜಿ ಸಿಎಂ ಜಗನ್ನಾಥ್‌ ಮಿಶ್ರಾ ಖುಲಾಸೆ        ಪ್ರಿಯಾ ವಾರಿಯರ್ ರೀತಿ ಕಣ್ಣೊಡೆದ್ರೆ ಹುಷಾರ್- ಒಂದು ವರ್ಷ ಕಾಲೇಜಿನಿಂದ ಡಿಬಾರ್- ತಮಿಳುನಾಡಿನ ಕಾಲೇಜೊಂದರಲ್ಲಿ ಆರ್ಡರ್       
Breaking News
ಲಾರಿ ಪಲ್ಟಿ, 20 ಜನರಿಗೆ ಗಾಯ

ಅರಕೇರಾ:ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೇಮನೂರು ಗ್ರಾಮದಿಂದ ಮದುವೆಗೆ ಹೊರಟ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು, 20...

ವೈದ್ಯರ ನಿರ್ಲಕ್ಷ್ಯ ಕೆಂಡಾಮಂಡಲರಾದ ಸಂಸದರು

ಹುಬ್ಬಳ್ಳಿ: ಹುಚ್ಚು ನಾಯಿ ಕಡಿತಕ್ಕೊಳಗಾದವರು ಚಿಕಿತ್ಸೆಗೆ ದಾಖಲಾಗಿ, ಗಂಟೆಗಟ್ಟಲೇ ರಕ್ತ ಸೋರುತ್ತಿದ್ದರೂ ಕೇಳುವವರಿಲ್ಲ. ಬೇರೆ ಕೆಲವರು ರೋಗಿಗಳಿಗೆ ಹೊರಗಡೆಯಿಂದ ಔಷಧಿ...

ಹಾವು ಕಚ್ಚಿದ ಕೋಪಕ್ಕೆ ಅದರ ತಲೆಯನ್ನೇ ಜಗಿದ!

ಹಾರ್ಡೊಯ್(ಉತ್ತರಪ್ರದೇಶ): ಹಾವು ಕಚ್ಚುವುದು ಸಾಮಾನ್ಯ. ಆದರೆ ಹಾವು ತನಗೆ ಕಚ್ಚಿತ್ತೆಂದು ಕೋಪಗೊಂಡ ರೈತನೊಬ್ಬ ಹಾವಿನ ಹೆಡೆಯನ್ನೇ ಜಗಿದು ಸೇಡು ತೀರಿಸಿಕೊಂಡಿರುವ ಘಟನೆ ನಡೆದಿದೆ. ಸೋನೇಲಾಲ್‌ ಎಂಬಾತ ಮಂಗಳವಾರ ಜಾನುವಾರುಗಳಿಗೆ ಮೇವನ್ನು ತರಲು ತೆರಳಿದ್ದಾಗ ಹಾವು...

ಗುತ್ತಿಗೆ ಸಿಬ್ಬಂದಿ ಪ್ರತಿಭಟನೆ

ಹುಬ್ಬಳ್ಳಿ: ಸರಿಯಾಗಿ ಸಂಬಳ ಕೊಡುತ್ತಿಲ್ಲವೆಂದು ಆರೋಪಿಸಿ ಗುತ್ತಿಗೆ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ನಗರದ ಕಿಮ್್ಸ ಆಸ್ಪತ್ರೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು. ಸತತ ಕಾರ್ಯನಿರ್ವಹಿಸಿದರೂ ತಿಂಗಳಿಗೆ ಸರಿಯಾಗಿ ಸಂಬಳ ಕೊಡುವುದಿಲ್ಲ. ಒಂದುವೇಳೆ ಕೊಟ್ಟರೂ ಸರ್ಕಾರದ...

ಗಟಾರ್​ನಲ್ಲಿ ಲಕ್ಷಾಂತರ ರೂ. ಕಾಂಡಮ್..!

ಅಣ್ಣಿಗೇರಿ: ನೂರಾರು ಸಂಖ್ಯೆಯಲ್ಲಿ ತಲೆಬುರುಡೆ ಪತ್ತೆಯಾಗಿ ಸುದ್ದಿಯಾಗಿದ್ದ ಅಣ್ಣಿಗೇರಿಯಲ್ಲಿ ಈಗ ಕಂಡೋಮ್ದ್ದೇ ಚರ್ಚೆ. ಸರ್ಕಾರಿ ಆಸ್ಪತ್ರೆಯಿಂದ ವಿತರಿಸಬೇಕಾಗುವ ಲಕ್ಷಾಂತರ ರೂ.ಗಳ ನಿರೋಧ (ಕಾಂಡಮ್ ಪಾಕೆಟ್​ಗಳು ಹೊರವಲಯದ ಕೊಂಡಿಕೊಪ್ಪ ಹಾಗೂ ಕೋಳಿವಾಡ ರಸ್ತೆ ಹಾಗೂ ಪಕ್ಕದ...

ಸಿಯಾಚಿನ್​ನಲ್ಲಿ ಉತ್ನಾಳ ಯೋಧ ಮೃತ

ವಿಜಯಪುರ: ರಾಷ್ಟ್ರೀಯ ಭದ್ರತಾ ಸೇವೆಯಲ್ಲಿದ್ದ ಉತ್ನಾಳ ಗ್ರಾಮದ ಯೋಧ ಕಾಶಿನಾಥ ಕಲ್ಲಪ್ಪ ತಳವಾರ (31) ಶನಿವಾರ ಅನಾರೋಗ್ಯದ ಹಿನ್ನೆಲೆ ನಿಧನರಾಗಿದ್ದಾರೆ. ಹಿಮಾಲಯದ ಸಿಯಾಚಿನ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಯೋಧ ಕಾಶೀನಾಥ ವಿಪರೀತ ಚಳಿ ತಡೆಯಲಾಗದೇ ಇದ್ದಕ್ಕಿದ್ದಂತೆ...

Back To Top