Thursday, 24th May 2018  

Vijayavani

ಶಕ್ತಿಸೌಧದ ಮುಂದೆ ಎಚ್​ಡಿಕೆ ಪದಗ್ರಹಣ - ದೇವರು ಹಾಗೂ ಕನ್ನಡ ನಾಡಿನ ಹೆಸರಲ್ಲಿ ಪ್ರಮಾಣವಚನ        ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪದಗ್ರಹಣ -ಮೈತ್ರಿ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ        ರಾಜ್ಯದಲ್ಲಿ ಕುಮಾರಪರ್ವ ಶುರು - ವಿಧಾನಸೌಧದ ಮುಂದೆ ತೃತೀಯ ರಂಗದ ವೈಭವ        ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಸಿಡಿಮಿಡಿ - ಎಚ್​ಡಿಡಿ ಸಮಾಧಾನಿಸಿದ್ರೂ ಕರಗದ ಮುನಿಸು        ವಿಧಾನಸೌಧದ ಮುಂದೆ ಜನರ ದಂಡು- ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಕೈ-ದಳ ಕಾರ್ಯಕರ್ತರು        ವರುಣನ ಅಬ್ಬರದ ಬಳಿಕ ಪ್ರಮಾಣವಚನದ ಸಂಭ್ರಮ- ಕುಣಿದು ಕುಪ್ಪಳಿಸಿದ ಎಚ್​ಡಿಕೆ ಅಭಿಮಾನಿಗಳು       
Breaking News
ಸತಾಯಿಸುವ ಕಂಪನ ವ್ಯಾಧಿ

ರ್ಪಾನ್​ಸನ್ ನರಾಂಗವ್ಯೂಹದ ಕಾಯಿಲೆ. ಜೇಮ್ಸ್‌ ರ್ಪಾನ್​ಸನ್ ಎನ್ನುವ ವಿಜ್ಞಾನಿ 1817ರಲ್ಲಿ ಈ ರೋಗ ಪ್ರಕಾರವನ್ನು ಗುರುತಿಸಿ ವಿವರಿಸಿರುವುದರಿಂದ ಅವನ ಹೆಸರನ್ನೇ...

ಆರೋಗ್ಯ ಕ್ಷೇತ್ರದಲ್ಲಿ ಅಗಣಿತ ಉದ್ಯೋಗಾವಕಾಶ

ಬೆಂಗಳೂರು: ಆಧುನಿಕ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರೂ, ಸಾರ್ವಜನಿಕರಲ್ಲಿ ಮಾನವೀಯತೆಯ ಕೊರತೆ ಮತ್ತೆ ಮತ್ತೆ ಕಂಡುಬರುತ್ತಿದೆ. ಅಪಘಾತದ...

ಆರೋಗ್ಯವಾಗಿರುವ ಮೊಗ್ಗು ಅರಳುತ್ತದೆ

ಆರೋಗ್ಯ ಎಂದರೆ ದೈಹಿಕವಾಗಿ ಬಲಿಷ್ಠವಾಗಿರುವುದು, ಮಾನಸಿಕವಾಗಿ ಸ್ಥಿರವಾಗಿರುವುದು ಮತ್ತು ಭಾವನಾತ್ಮಕವಾಗಿ ಮೃದುವಾಗಿರುವುದು. ಒಳಗೆ ಒರಟಾದ ಭಾವನೆ ಇದ್ದರೆ ನೀವು ಆರೋಗ್ಯದಿಂದ ಇಲ್ಲವೆಂದಾಯಿತು. ಮನಸ್ಸು ಬಿಗಿಯಾಗಿದ್ದಾಗ ಅಥವಾ ಮನಸ್ಸು ತೀರ್ಪು ನೀಡುತ್ತಿದ್ದರೆ ಅದರ ಆರೋಗ್ಯ ಸರಿಯಿಲ್ಲವೆಂದಾಯಿತು....

ಅನಾರೋಗ್ಯದ ರಾಜಧಾನಿ

ಬೆಂಗಳೂರು: ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿಸುವುದು ಇಂದಿನ ಪ್ರಮುಖ ಅಗತ್ಯಗಳಲ್ಲೊಂದು. ಸುಧಾರಿತ ಜೀವನ ಶೈಲಿಯಷ್ಟೇ ಮನುಷ್ಯನನ್ನು ಗಂಭೀರ ಸ್ವರೂಪದ ಕಾಯಿಲೆಗಳು ಬಾರದಂತೆ ತಡೆಯಲು ಸಾಧ್ಯ. ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ತಡೆಯುವುದು ಮೊದಲ...

ಸಾರ್ವತ್ರಿಕ ಆರೋಗ್ಯ ವಿಮೆ ಎಲ್ಲರಿಗೂ ಆರೋಗ್ಯ

ಬೆಂಗಳೂರು: ಮಾರಣಾಂತಿಕ ಕಾಯಿಲೆಗೆ ತುತ್ತಾದವರು ಮರಣ ಗೆದ್ದು, ಬಳಿಕ ಬಡವರಾಗುವ ಸನ್ನಿವೇಶಗಳಿಗೆ ಸಮಾಜ ಸಾಕ್ಷಿಯಾಗುತ್ತಿದೆ. ಸರಿಯಾಗಿ ಕೆಲಸ ಮಾಡದ ಹೃದಯ, ಪಿತ್ತಕೋಶ, ಕಿಡ್ನಿ ಇತ್ಯಾದಿ ಅಂಗಾಂಗಳನ್ನು ಕಿತ್ತೆಸೆದು, ಹೊಸ ಅಂಗಾಂಗ ಕಸಿಗೊಳಿಸುವ ಆಧುನಿಕ ತಂತ್ರಜ್ಞಾನ...

ಆರೋಗ್ಯದಿಂದ ದೇಶದ ಆರ್ಥಿಕ ಬೆಳವಣಿಗೆ

ಬೆಂಗಳೂರು: ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯು ಭಾರತದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಹೆಂಕ್ ಬೆಕೆಡಮ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ರಾಮಯ್ಯ ವೈದ್ಯಕೀಯ...

Back To Top