Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :
ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ 10 ಮಂದಿ ದುರ್ಮರಣ

ಹಾಸನ/ಕೋಲಾರ: ಶನಿವಾರ ಬೆಳ್ಳಂಬೆಳಗ್ಗೆ ಎರಡು ಪ್ರತ್ಯೇಕ ಕಡೆಗಳಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹತ್ತು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಾಸನ...

ಬದುಕ ಅರಸಿ ಬಂದು ಬೆಂಕಿಯಲ್ಲಿ ಬೆಂದರು

ಬೆಂಗಳೂರು: ಆ ಒಬ್ಬೊಬ್ಬರದೂ ಒಂದೊಂದು ಕಥೆ, ಒಂದೊಂದು ಕನಸು. ಹಳ್ಳಿಯಲ್ಲಿ ಕೂಲಿನಾಲಿ ಮಾಡಿಕೊಂಡಿದ್ದ ಇವರು ಹಾಸನ, ಮಂಡ್ಯ, ತುಮಕೂರು ಜಿಲ್ಲೆಯ...

ಕೈಲಾಶ್​ ಬಾರ್​ ಅಗ್ನಿ ದುರಂತ: ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಬೆಂಗಳೂರು: ಕಲಾಸಿಪಾಳ್ಯದ ಕೈಲಾಶ್​ ಬಾರ್​ ಆಂಡ್​ ರೆಸ್ಟೋರೆಂಟ್​ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪಾಲಿಕೆ ವತಿಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್​ ತಿಳಿಸಿದ್ದಾರೆ....

ಕಲಾಸಿಪಾಳ್ಯ ಅಗ್ನಿ ದುರಂತ: ಬಾರ್​ ಮಾಲೀಕ ದಯಾಶಂಕರ್​ ಪರಾರಿ

ಬೆಂಗಳೂರು: ನಗರದ ಕಲಾಸಿಪಾಳ್ಯದ ಬಾರ್​ನಲ್ಲಿ ಅಗ್ನಿ ದುರಂತ ನಡೆದು ಐವರು ಮೃತಪಟ್ಟ ಘಟನೆ ಬಳಿಕ ಬಾರ್​ ಮಾಲೀಕ ದಯಾಶಂಕರ್​ ಪರಾರಿಯಾಗಿದ್ದಾರೆ. ಪೊಲೀಸರು ದಯಾಶಂಕರ್​ಗೆ ಠಾಣೆಗೆ ಬರುವಂತೆ ಸೂಚಿಸಿದ್ದರು. ಆತ ಕೂಡ ಠಾಣೆಗೆ ಬರುವುದಾಗಿ ತಿಳಿಸಿದ್ದ....

ಕಲಾಸಿಪಾಳ್ಯದಲ್ಲಿ ಭಾರೀ ಅಗ್ನಿ ದುರಂತ: ಐವರ ಸಜೀವ ದಹನ

ಬೆಂಗಳೂರು: ನಗರದ ಬಾರ್​ ಆಂಡ್​ ರೆಸ್ಟೋರೆಂಟ್​ನಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಘಟನೆಯಲ್ಲಿ ಐವರು ಸಜೀವ ದಹನವಾಗಿದ್ದಾರೆ. ಕಲಾಸಿಪಾಳ್ಯದ ಕೈಲಾಶ್​ ಬಾರ್​ ಆಂಡ್​ ರೆಸ್ಟೋರೆಂಟ್​ನಲ್ಲಿ ಭಾನುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಅಗ್ನಿ ದುರಂತ...

ಅಚ್ಛೇ ದಿನ್ ಮುಂದಾದರೂ ಬರುತ್ತಾ, ಕಬೀ ನಹಿ ಆಯೇಗಾ: ಸಿಎಂ ಸಿದ್ದರಾಮಯ್ಯ

ಹಾಸನ: ಬಿಜೆಪಿಯವರು ಅಚ್ಛೇ ದಿನ್ ಆಯೇಗಾ ಅಂತಾರೆ. ಮೂರೂವರೆ ವರ್ಷ ಆಯ್ತು ಎಲ್ಲಿದೆ ಅಚ್ಛೆ ದಿನ್? ಅಚ್ಛೇ ದಿನ್ ಯಾರಿಗೆ ಬಂತು? ಅಮಿತ್ ಷಾ ಮಗ ಹಾಗೂ ಅಂಬಾನಿಯಂಥವರಿಗೆ ಅಚ್ಛೇ ದಿನ್ ಬಂತು ಎಂದು...

Back To Top