Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News
ಕುನ್ನೂರ ಗಣಪಗೆ ಹೆಚ್ಚಿದ ಬೇಡಿಕೆ

ಶಿಗ್ಗಾಂವಿ: ರಾಜ್ಯ ಅಲ್ಲದೆ ಹೊರರಾಜ್ಯದಲ್ಲೂ ತನ್ನದೇ ಆದ ಭಕ್ತ ಸಮೂಹ ಹೊಂದಿರುವ ಕುನ್ನೂರು ಗಣಪನ ಮೂರ್ತಿಗಳಿಗೆ ಪಿಒಪಿ ವಿಗ್ರಹಗಳ ಭರಾಟೆಯ...

ಮಕ್ಕಳಿಗೆ ಹಬ್ಬಗಳ ಮೌಲ್ಯ ತಿಳಿಸಿ

ಶೃಂಗೇರಿ: ಪಾರಂಪರಿಕ ಮೌಲ್ಯಗಳ ಬಗ್ಗೆ ಯೋಚಿಸುತ್ತೇವೆ, ಅದರ ಕುರಿತು ವೇದಿಕೆಯಲ್ಲಿ ಗಂಟೆಗಟ್ಟಲೆ ಮಾತನಾಡುತ್ತೇವೆ. ಆದರೆ ಅವುಗಳನ್ನು ಜೀವನದಲ್ಲಿ ಅಳವಡಿಸುಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ...

ಸಾಕಪ್ಪ ಸಾಕು… ಈ ದೇಶದಲ್ಲಿ ಗಂಡ್ಮಕ್ಕಳಾಗಿ ಹುಟ್ಟೋದೆ ತಪ್ಪಾ?

ವಾರಾಣಸಿ: ಈ ದೇಶದಲ್ಲಿ ಪ್ರಾಣಿಗಳ ಕ್ಷೇಮಾಭಿವೃದ್ಧಿಗೆ ಸಚಿವಾಲಯವಿದೆ. ಆದರೆ, ಪುರುಷರ ರಕ್ಷಣೆಯನ್ನು ಕೇಳುವವರೇ ಇಲ್ಲ. ಹಾಗಾದರೆ ಪುರುಷರು ಪ್ರಾಣಿಗಿಂತಲೂ ಕಡೆಯೇ? ಈ ದೇಶದಲ್ಲಿ ಗಂಡಸರಾಗಿ ಹುಟ್ಟುವುದೇ ಅಪರಾಧವಾಗಿದೆ. ಹೀಗೆ ಅಲವತ್ತುಕೊಂಡಿದ್ದು ‘ಸೇವ್​ ಇಂಡಿಯನ್​ ಫ್ಯಾಮಿಲಿ...

ಆತಂಕದಲ್ಲಿ ತಾರಾಪುರ ಜನ

ಆಲಮೇಲ: ಮಹಾರಾಷ್ಟ್ರದಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಬಿಟ್ಟ ಕಾರಣ ಭೀಮಾ ನದಿ ದಂಡೆ ಮೇಲಿರುವ ತಾರಾಪುರ ಗ್ರಾಮದ 240ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳುವ ಆತಂಕದಲ್ಲಿವೆ. ಮಹಾಪೂರ ಬಂತು ಎಂದರೆ ನಿತ್ಯ ಶಾಲೆಗೆ ಹೋಗುವ ಮಕ್ಕಳು...

ಮಾಗೋಡು ಅಭಿವೃದ್ಧಿಗೆ ನಿಷ್ಕಾಳಜಿ

| ಶೋಭಾ ಅನಂತಯ್ಯ ಶೃಂಗೇರಿ: ಮಳೆಗಾಲ ಬಂತೆಂದರೆ ಇಲ್ಲಿನ ನಿವಾಸಿಗಳ ಮಕ್ಕಳು ಶಾಲೆಗೆ ಹೊಗುವುದಿರಲಿ ಹೊರಬರುವುದೂ ಕಷ್ಟ. ರಸ್ತೆಯ ಸ್ಥಿತಿ ಅಧೋಗತಿ. ವಿದ್ಯುತ್ ಯಾವಾಗಾದರೂ ಒಮ್ಮೆ ಬರುವ ಅತಿಥಿ. ಇನ್ನು ಸಂಚಾರಕ್ಕೆ ಕಾಲುಗಳೇ ಗತಿ....

ಕಂದಕಕ್ಕೆ ಉರುಳಿದ ಕಾರು: ಒಂದೇ ಕುಟುಂಬದ 7 ಮಕ್ಕಳು ಸಾವು

ಪಂಚಮಹಲ್​(ಗುಜರಾತ್​): ಚಲಿಸುತ್ತಿದ್ದ ಕಾರು ರಸ್ತೆ ಪಕ್ಕದ ಕಂದಕಕ್ಕೆ ಉರುಳಿಬಿದ್ದು ಒಂದೇ ಕುಟುಂಬದ 7 ಮಕ್ಕಳು ಸಾವಿಗೀಡಾಗಿರುವ ಘಟನೆ ಪಂಚಮಹಲ್​ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಜಂಬೂಘೋಡ ಪಟ್ಟಣದ ಭಟ್​ ಗ್ರಾಮದ ಬಳಿಯಿರುವ ಹಲೋಲ್​ ಮತ್ತು ಬಡೋಲಿ...

Back To Top