Sunday, 21st October 2018  

Vijayavani

ಚಡಚಣ ಸೋದರರ ಹತ್ಯೆ ಪ್ರಕರಣ-ಸಿಪಿಐ ಅಸೋದೆ 10 ದಿನ ಕಸ್ಟಡಿಗೆ-ಸಂಬಂಧಿಕರ ಮೇಲೂ ದೂರು ದಾಖಲು        ಸಿಸಿಬಿಯಿಂದ ಮುತ್ತಪ್ಪ ರೈಗೆ 8 ಗಂಟೆ ಡ್ರಿಲ್​-ಸೂಕ್ತ ದಾಖಲೆಗಳಿಂದ ಮಾಜಿ ಡಾನ್​​ ಬಚಾವ್​-ಇಂದು ಪೊಲೀಸರಿಂದ ಗನ್​​ಮ್ಯಾನ್​​ಗಳ ವಿಚಾರಣೆ        ಆ್ಯಕ್ಷನ್​​​ಕಿಂಗ್​​​ ವಿರುದ್ಧ ಶೃತಿ ಹರಿಹರನ್​ ಮೀಟು ಏಟು-ನಟಿ ವಿರುದ್ಧ ಸರ್ಜಾ ಫ್ಯಾಮಿಲಿ ಟಾಕ್​​ಫೈಟ್​​-ಆರೋಪಕ್ಕೆ ಸ್ಪಷ್ಟನೆ ನೀಡಲು ಇಂದು ಪ್ರೆಸ್​​ಮೀಟ್​​​        ಸಂಸದರ ನಿಧಿ ಹೊಡೆಯಲು ಮೆಗಾ ಪ್ಲಾನ್​-ನಕಲಿ ಲೆಟರ್​​​​​ಹೆಡ್​​​ ಮೂಲಕ ಲಕ್ಷ ಲಕ್ಷ ಗುಳುಂ-26 ಲಕ್ಷ ನುಂಗಿದ ಭೂಪ ಪೊಲೀಸರ ವಶಕ್ಕೆ        ರಂಗೇರಿತು ಉಪಚುನಾವಣೆ ಅಖಾಡ-ಇಂದು ಪಂಚ ಕ್ಷೇತ್ರಗಳಲ್ಲೂ ನಾಯಕರ ಪ್ರಚಾರ-ದೋಸ್ತಿಗೆ ಹುರುಪು ತಂದ ಗುರು-ಶಿಷ್ಯರ ಮಿಲನ        ಮಡಿಕೇರಿ ಸಂತ್ರಸ್ತರಿಗೆ ಮಾದರಿ ಮನೆಗಳ ನಿರ್ಮಾಣ-5 ರಿಂದ 10 ಲಕ್ಷದೊಳಗೆ ಮೂರು ರೀತಿಯ ಮನೆ-ಜನರು ಕೇಳಿದ ಮನೆ ಎರಡು ತಿಂಗಳೊಳಗೆ ರೆಡಿ       
Breaking News
ಬಿಗ್​ ಹೈಡ್ರಾಮ: ಕೈ ಕ್ಯಾಂಪ್​ನಿಂದ ಹೊರಬರಲು ಯತ್ನಿಸಿದ ಶಾಸಕ?

ಬಿಡದಿ: ರಾಮನಗರ ಜಿಲ್ಲೆಯ ಬಿಡದಿ ಬಳಿ ಇರುವ ಈಗಲ್​ಟನ್​ ರೆಸಾರ್ಟ್​ನಲ್ಲಿ ಬಿಗ್​ ಹೈಡ್ರಾಮ ನಡೆದಿದ್ದು, ಕಾಂಗ್ರೆಸ್​ ಕ್ಯಾಂಪ್​ನಿಂದ ಶಾಸಕರೊಬ್ಬರು ಹೊರಬರಲು...

Labour Pains ಹೆಣ್ಮಕ್ಕಳಿಗಷ್ಟೆ ಗೊತ್ತು: ಐಟಿ ದಾಳಿ ಸಂಕಟ ತೋಡಿಕೊಂಡ ಡಿಕೆಶಿ

ಬೆಂಗಳೂರು: ಹೆರಿಗೆ ನೋವು ಹೆಣ್ಮಕ್ಕಳಿಗೆ ಮಾತ್ರ ಗೊತ್ತು ಎಂದು ಹೇಳುವ ಮೂಲಕ ಆದಾಯ ತೆರಿಗೆ ಇಲಾಖೆ ದಾಳಿಯ ಸಂಕಟವನ್ನು ಇಂಧನ...

ಅಕ್ರಮವೋ, ಸಕ್ರಮವೋ ಗೊತ್ತಿಲ್ಲ: ಡಿಕೆಶಿ ಮನೆಯಲ್ಲಿ ಐಟಿ ಜಪ್ತಿ ಮಾಡಿರುವುದು 50 ಕೋಟಿ ಚಿನ್ನ

ಬೆಂಗಳೂರು: ವಿಜಯವಾಣಿ– ದಿಗ್ವಿಜಯ ನ್ಯೂಸ್ ಸಾದರಪಡಿಸುವ ಸೋಮವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ: 1. ದೆಹಲಿ ಬದಲಿಗೆ ಅಹಮದಾಬಾದ್​ಗೆ ಶಾಸಕರು ಶಿಫ್ಟ್​ – ಏರ್​ಪೋರ್ಟ್​ವರೆಗೆ ಮಾತ್ರ ಬಂದ ಡಿಕೆಶಿ – ಕ್ಯಾಬಿನೆಟ್‌ನಲ್ಲೂ ಐಟಿ ರೇಡ್‌ ಚರ್ಚೆ...

ನಾಳೆ ಮತದಾನ: ಅಲ್ಲಿವರೆಗೂ ಮುಂದುವರೆದ ರೆಸಾರ್ಟ್​ ಭಾಗ್ಯ

ಅಹಮದಾಬಾದ್​: ಆಪರೇಷನ್​ ಕಮಲಕ್ಕೆ ಹೆದರಿ ಬಿಡದಿಯ ಈಗಲ್ಟನ್​ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದ 44 ಗುಜರಾತ್​ ಶಾಸಕರು ಭಾನುವಾರ ತಡರಾತ್ರಿ ಬೆಂಗಳೂರಿನಿಂದ ಅಹಮದಾಬಾದ್​​ಗೆ ತೆರಳಿದ್ದಾರೆ. ಗುಜರಾತ್​ ಶಾಸಕರು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ...

ಐಟಿ ಬಲೆಯಿಂದ ಹೊರಬಂದಿರೋ ಡಿಕೆಶಿ ಮೌನವಾಗಿರೋದ್ಯಾಕೆ?

ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಐಟಿ ಬಲೆಯಲ್ಲಿ ಸಿಲುಕಿಕೊಂಡು ಇದೀಗ ತಾನೆ ಹೊರಬಂದಿರುವ ಡಿಕೆ ಶಿವಕುಮಾರ್ ಅವರು​ ಮೌನವಾಗಿದ್ದಾರೆ. ಮಾತನಾಡಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಬಾರದೆಂಬ ಉದ್ದೇಶವೋ ಅಥವಾ ಗುಜರಾತ್​ ರಾಜ್ಯಸಭೆ ಚುನಾವಣೆಗೆ ಸೈಲೆಂಟಾಗೇ ಮೈಂಡ್​...

ಐಟಿ ದಾಳಿ ಹಿನ್ನೆಲೆ: ಗೋ ಮೂತ್ರದಿಂದ ಡಿಕೆಶಿ ಮನೆ ಶುದ್ಧಿ!

ಬೆಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ಡಿಕೆಶಿ ಅವರ ಸದಾಶಿವ ನಗರದಲ್ಲಿರುವ ಮನೆಯನ್ನು ಗೋ ಮೂತ್ರದಿಂದ ಶುದ್ಧಿಗೊಳಿಸಲಾಗಿದೆ. ಕಳೆದ 4 ದಿನ ಡಿಕೆಶಿ ಅವರ...

Back To Top