Thursday, 20th September 2018  

Vijayavani

Breaking News
ಹಾಸನ ಜಿಲ್ಲಾಧಿಕಾರಿ ಡಿ. ರಂದೀಪ್‌ ವರ್ಗಾವಣೆ, ಜಾಫರ್​ ನೂತನ ಡಿಸಿ

ಹಾಸನ: ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಸ್ಥಾನದಲ್ಲಿ ಅಧಿಕಾರ ಸ್ವೀಕರಿಸಿದ್ದ ಡಿ. ರಂದೀಪ್‌ ಅವರನ್ನು ಮತ್ತೆ ವರ್ಗಾವಣೆ ಮಾಡಿ ಸರ್ಕಾರ...

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅರ್ಜಿ ವಜಾ

 ಬೆಂಗಳೂರು/ಹಾಸನ: ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಕೇಂದ್ರ ಆಡಳಿತಾತ್ಮಕ...

ಅಧಿಕಾರ ದುರ್ಬಳಕೆಗೆ ಅಧಿಕಾರಿಗಳ ಸಾಥ್!

ಬೆಂಗಳೂರು: ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಅಧಿಕಾರ ದುರ್ಬಳಕೆ ಹೆಚ್ಚಿದ್ದು, ಶನಿವಾರ ಒಂದೇ ದಿನ ಇಂತಹ ಹಲವು ಪ್ರಕರಣಗಳು ದಾಖಲಾಗಿವೆ. ಹಾಸನ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿ ಮೂವರು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದು ಬಹಿರಂಗವಾದ ಹಿನ್ನೆಲೆಯಲ್ಲಿ...

ಬೆಂಗಳೂರಿಗೆ ಬಂದವು ಎಲೆಕ್ಟ್ರಾನಿಕ್​ ವೋಟಿಂಗ್​ ಮಷಿನ್​

ಬೆಂಗಳೂರು: ರಾಜ್ಯ ವಿಧಾನ ಸಭೆ ಚುನಾವಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ ನಡೆಯುತ್ತಿದ್ದು 8 ಸಾವಿರ ಇವಿಎಂಗಳನ್ನು ತರಲಾಗಿದೆ. ನಾಗಾಲ್ಯಾಂಡ್​, ಉತ್ತರ ಪ್ರದೇಶ, ಮಣಿಪುರಗಳಿಂದ 15 ಟ್ರಕ್​ಗಳಲ್ಲಿ ತರಲಾಗಿದ್ದು ಜಿಲ್ಲಾಧಿಕಾರಿ ದಯಾನಂದ್​ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್​...

ರಂದೀಪರ ಹುಡುಕಿಕೊಂಡು ಮೈಸೂರಿಗೆ ಬಂದೇಬಿಟ್ಟವು ಆ ನಾಯಿಗಳು!

ಮೈಸೂರು: ಜಿಲ್ಲಾಧಿಕಾರಿ ಡಿ. ರಂದೀಪ್ ಅವರ ಶ್ವಾನ ಪ್ರೀತಿಗೆ ಮನಸೋತಿರುವ ಬೀದಿನಾಯಿಗಳು ಹಿಂಡುಹಿಂಡಾಗಿ ಅವರ ಬೆನ್ನುಹತ್ತಿ ವಿಜಯಪುರದಿಂದ ಮೈಸೂರುವರೆಗೆ ಆಗಮಿಸಿವೆ. ರಂದೀಪ್‌ ಅವರು ವಿಜಯಪುರ ಜಿಲ್ಲಾಧಿಕಾರಿಯಾಗಿದ್ದಾಗ ಒಂದು ಹೆಣ್ಣು ನಾಯಿಯನ್ನ ಸಾಕಿದ್ದರು. ಆ ಹೆಣ್ಣು...

ಬ್ಯಾಂಕ್​ಗಳಲ್ಲಿ ಕನ್ನಡ ರಾಜ್ಯೋತ್ಸವ ಕಡ್ಡಾಯ: ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ

ಚಾಮರಾಜನಗರ: ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್​ಗಳಲ್ಲೂ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಕೆ.ಹರೀಶ್‌ ಕುಮಾರ್ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಕನ್ನಡ ರಾಜ್ಯೋತ್ಸವ ಆಚರಿಸದಿದ್ದಾರೆ...

Back To Top