Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News
ಟಿಬೆಟ್ ಕ್ಯಾಂಪನ್​ನಲ್ಲಿ ದರ್ಶನ್ ಸುರಕ್ಷಿತ

ಅಜ್ಜಂಪುರ: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ತಾಲೂಕಿನ ಬುಕ್ಕಾಂಬುದಿ ಗ್ರಾಮದ ದರ್ಶನ್ (21) ಟಿಬೆಟ್ ಕ್ಯಾಂಪ್​ನಲ್ಲಿ ಸುರಕ್ಷಿತವಾಗಿದ್ದಾರೆ. ಎರಡು ದಿನಗಳಿಂದ...

ದೇವೇಗೌಡರ ಕುಟುಂಬದಿಂದ ಶೃಂಗೇರಿಯಲ್ಲಿ ಚಂಡಿಯಾಗ

ಶೃಂಗೇರಿ: ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ತಿಂಗಳ ಹಿಂದೆ ಅತಿರುದ್ರ ಯಾಗ ಮಾಡಿಸುವ ಮೂಲಕ ಜೆಡಿಎಸ್ ಶ್ರೇಯೋಭಿವೃದ್ಧಿಗೆ ಮೊರೆ ಹೋಗಿದ್ದ ಎಚ್.ಡಿ.ದೇವೇಗೌಡರು...

ಹಣಕ್ಕಾಗಿ ಯಶ್, ಸುದೀಪ್​, ದರ್ಶನರಿಂದ ರಾಜಕೀಯ ಪ್ರಚಾರ

ಧಾರವಾಡ: ನಟ ಯಶ್, ಸುದೀಪ್​ ಹಾಗೂ ದರ್ಶನ ಅವರು ಹಣಕ್ಕಾಗಿ ರಾಜಕೀಯ ನಾಯಕರ ಪರ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಶ್ರೀರಾಮಸೇನೆ ಸಂಚಾಲಕ ಮಂಜುನಾಥ ಕವಳಿ ಆರೋಪಿಸಿದ್ದಾರೆ,. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಟರು ರಾಜಕಾರಣಕ್ಕೆ ಬರುವುದಾದರೆ...

ಚಾಲೆಂಜಿಂಗ್​ ಸ್ಟಾರ್ ಬರುವವರೆಗೂ ಅಂತ್ಯಸಂಸ್ಕಾರ ಮಾಡಲ್ಲ

<<ಸ್ನೇಹಿತನ ಕೊನೆಯಾಸೆ ಈಡೇರಿಸಲು ಸ್ನೇಹಿತರ ಪಟ್ಟು>> ಮೈಸೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿ ಅನಾರೋಗ್ಯದಿಂದ ಮೃತಪಟ್ಟಿದ್ದು, ದರ್ಶನ್​ ಸ್ಥಳಕ್ಕೆ ಬಾರದ ಹೊರತು ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಸ್ನೇಹಿತರು ಪಟ್ಟು ಹಿಡಿದಿದ್ದಾರೆ. ಭಾಸ್ಕರ್ ರೆಡ್ಡಿ...

ಎಂಎಲ್​ಎಗೆ ದರ್ಶನ್-ಪುನೀತ್ ಸಾಥ್!

ಬೆಂಗಳೂರು: ಹೆಡ್​ಲೈನ್ ಓದಿ ದರ್ಶನ್ ಮತ್ತು ಪುನೀತ್ ರಾಜ್​ಕುಮಾರ್ ಯಾರೋ ರಾಜಕಾರಣಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಹೊರಟರೇ ಅಂತ ಗೊಂದಲ ಪಡಬೇಡಿ. ಯಾಕೆಂದರೆ, ಈ ‘ಎಂಎಲ್​ಎ’ ಬೇರೆ ಯಾರೂ ಅಲ್ಲ, ‘ಬಿಗ್​ಬಾಸ್’ ಖ್ಯಾತಿಯ ಪ್ರಥಮ್ ಹೌದು,...

ಎಂ.ಬಿ. ಪಾಟೀಲ ಟೆಂಪಲ್ ರನ್

<<ಅರಕೇರಿ ಅಮೋಘ ಸಿದ್ಧನ ದರ್ಶನ | ಬಸವಜಯಂತಿಯಂದು ಗುಡಿ-ಗುಂಡಾರಗಳಿಗೆ ಭೇಟಿ>> ವಿಜಯಪುರ: ಚುನಾವಣೆ ಸಮೀಪಿಸುತ್ತಿದ್ದಂತೆ ‘ಟೆಂಪಲ್ ರನ್’ ಶುರುವಿಟ್ಟುಕೊಂಡಿರುವ ಲಿಂಗಾಯತ ಪ್ರತ್ಯೇಕ ಧರ್ಮದ ರೂವಾರಿ ಸಚಿವ ಎಂ.ಬಿ. ಪಾಟೀಲ ಬುಧವಾರ ಬಸವಜಯಂತಿ ಆಚರಣೆ ಬಳಿಕ ಗುಡಿ...

Back To Top