Thursday, 20th September 2018  

Vijayavani

Breaking News
ರಾಯಚೂರಿನ ಮೂಕ-ಕಿವುಡ ಬಾಲಕಿಗೆ ಮರುಜನ್ಮ ನೀಡಿದ ಬ್ರೆಟ್​ ಲೀ

ರಾಯಚೂರು: ಮಾತು ಬಾರದ, ಕಿವಿಯೂ ಕೇಳದ ಸಿಂಧನೂರು ತಾಲೂಕಿನ ಜವಳಗೆರಾ ಗ್ರಾಮದ ಬಾಲಕಿಯ ಚಿಕಿತ್ಸೆಗಾಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್...

ಕೆಆರ್‌ಎಸ್‌ಗೆ ಮಾಜಿ ಕ್ರಿಕೆಟಿಗ ವಿಶ್ವನಾಥ್ ಭೇಟಿ

ಕೃಷ್ಣರಾಜಸಾಗರ: ಕೆ.ಆರ್.ಸಾಗರ ಅಣೆಕಟ್ಟೆಗೆ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಗುರುವಾರ ಭೇಟಿ ನೀಡಿ, ವೀಕ್ಷಿಸಿದರು. 1983ರ ವಿಶ್ವಕಪ್ ವಿಜೇತ ತಂಡದ...

ಇಮ್ರಾನ್ ಹೊಸ ಇನಿಂಗ್ಸ್​ಗೆ ಪಂಚ ಸವಾಲು

ಪಾಕಿಸ್ತಾನದ 22ನೇ ಪ್ರಧಾನಮಂತ್ರಿಯಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಡಳಿತ ವಿಚಾರದಲ್ಲಿ ಅನನುಭವಿಯಾಗಿರುವ ಇಮ್ರಾನ್​ಗೆ ಹೊಸ ಇನಿಂಗ್ಸ್​ನಲ್ಲಿ ಪಂಚ ಸವಾಲುಗಳು ಎದುರಾಗಿವೆ. ಅವುಗಳನ್ನು ಎದುರಿಸುತ್ತ ದೇಶವನ್ನು ಯಾವ ರೀತಿ...

ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಇಮ್ರಾನ್​ ಖಾನ್​ ಪದಗ್ರಹಣ

ಇಸ್ಲಾಮಾಬಾದ್​: ಮಾಜಿ ಕ್ರಿಕೆಟರ್​ ಇಮ್ರಾನ್​​ ಖಾನ್​ ಅವರು ಇಂದು ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಸ್ಲಾಮಾಬಾದ್​ನಲ್ಲಿರುವ ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್​ ಹುಸೇನ್​ ಅವರ ನಿವಾಸ ‘ಐವಾನ್​ ಇ ಸಾದರ್​’ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ...

ಭಾರತ-ಪಾಕಿಸ್ತಾನವನ್ನು ಬೆಸೆದುಬಿಡುವ ಉದ್ದೇಶದಿಂದೇನೂ ನಾವು ಮದುವೆಯಾಗಲಿಲ್ಲ…

ನವದೆಹಲಿ: ಭಾರತ ಮತ್ತು ಪಾಕಿಸ್ತಾನದಲ್ಲಿ ಹಲವರು ಹೀಗೆ ಭಾವಿಸಿಕೊಂಡಿದ್ದಾರೆ… ಏನೆಂದರೆ, ಎರಡೂ ರಾಷ್ಟ್ರಗಳನ್ನು ಬೆಸೆಯಲು ನಾವಿಬ್ಬರು (ಸಾನಿಯಾ ಮಿರ್ಜಾ – ಶೋಯೆಬ್​ ಮಲೀಕ್​) ಮದುವೆಯಾದೆವು ಎಂದು. ಆದರೆ, ನಮ್ಮ ಉದ್ದೇಶವೇನೂ ಹಾಗೆ ಇರಲಿಲ್ಲ ಎಂದು...

ತೆಂಡುಲ್ಕರ್​ ಬಳಿ ಇದ್ದ ಅಪರೂಪದ ಬಿಎಂಡಬ್ಲ್ಯೂ ಕಾರು ಮಾರಾಟಕ್ಕಿದೆಯಂತೆ

ನವದೆಹಲಿ: ಭಾರತೀಯ ಕ್ರಿಕೆಟ್​ ರಂಗದ ದಂತಕತೆ ಸಚಿನ್​ ತೆಂಡುಲ್ಕರ್​ ಅವರಿಂದ ಬಳಸಲ್ಪಟ್ಟ ಕಾರೊಂದು ಮಾರಾಟಕ್ಕಿದೆ. ಅತಿ ಅಪರೂಪದ ‘ಬಿಎಂಡಬ್ಲ್ಯೂ ಎಕ್ಸ್​​5 ಎಂ’ ಆವೃತ್ತಿಯ ದುಬಾರಿ, ಐಷಾರಾಮಿ ಮತ್ತು ಅತ್ಯಂತ ಶಕ್ತಿಶಾಲಿ ಕಾರನ್ನು ಸದ್ಯ ಮಾರಾಟ...

Back To Top