Monday, 21st August 2017  

Vijayavani

1. ರಾಜ್ಯ ಸರ್ಕಾರದಿಂದ ಎಸಿಬಿ ದುರ್ಬಳಕೆ ವಿಚಾರ- ರಾಜ್ಯಪಾಲರಿಗೆ ಬಿಜೆಪಿ ನಾಯಕರ ದೂರು- ಸರ್ಕಾರವನ್ನು ವಜಾಗೊಳಿಸುವಂತೆ ಮನವಿ 2. ಬೆಂಗಳೂರಲ್ಲಿ ಕಾರ್​ಗಳ ಗ್ಲಾಸ್​​ ಒಡೆದು ಕಳ್ಳತನ- ದುಷ್ಕರ್ಮಿಗಳ ಪತ್ತೆಗೆ ಮುಂದಾದ ಪೊಲೀಸರು- ಗಲ್ಲಿ ಗಲ್ಲಿಯಲ್ಲೂ ಖಾಕಿ ಪಡೆ ಶೋಧ 3. ರೋಡ್​​​ ಕ್ರಾಸ್​​​​​​​​ ಮಾಡುವಾಗ ನೋಡಲಿಲ್ಲ- ವೇಗವಾಗಿ ಬಡಿದ ಕಾರು ಪ್ರಾಣ ನುಂಗಿತಲ್ಲ- ತಮಿಳುನಾಡಿನ ನಮಕಲ್​​​​​ನಲ್ಲಿ ಭೀಕರ ಅಪಘಾತ 4. ಮಲೆಂಗಾವ್​​​​ ಬಾಂಬ್​ ಸ್ಫೋಟ ಪ್ರಕರಣ- ಆರೋಪಿ ಪುರೋಹಿತ್​​​​ಗೆ ಷರತ್ತು ಬದ್ಧ ಜಾಮೀನು- ಒಂಬತ್ತು ವರ್ಷಗಳ ಬಳಿಕ ಕರ್ನಲ್​​​ಗೆ ರಿಲೀಫ್​​​​ 5. ಇಂದು ಜಗತ್ತನ್ನ ಆವರಿಸಲಿದೆ ಸೂರ್ಯಗ್ರಹಣ- ಜೀವ ಜಗತ್ತಿಗೆ ಕೌತುಕದ ಕ್ಷಣ- ಮಟಮಟ ಮಧ್ಯಾಹ್ನವೇ ಕತ್ತಲಾಗಲಿದೆ ವಿಶ್ವದ ದೊಡ್ಡಣ್ಣ
Breaking News :
ಕಿಕ್ಡ್​ ಔಟ್​: ಇಬ್ಬರು ಭ್ರಷ್ಟ IAS ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಭಾಗ್ಯ

ರಾಯ್​ಪುರ: ಆಡಳಿತ ಶುದ್ಧೀಕರಣ ಕಾರ್ಯಕ್ಕೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಉತ್ತಮ ನಿರ್ವಹಣೆ ತೋರದ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ...

ಸತ್ತವರ ಹೆಸ್ರಲ್ಲಿ ಶೌಚಾಲಯ: ಮಿಟ್ಟೇಮರಿ ಗ್ರಾಪಂ ಅವ್ಯವಹಾರ ಸರ್ಕಾರಕ್ಕೆ ಕಾಣ್ತಿಲ್ವಾ?

ಚಿಕ್ಕಬಳ್ಳಾಪುರ: ಭ್ರಷ್ಟಾಚಾರ ನಿರ್ಣಾಮವಾಗುವವರೆಗೂ ಬಲಿಷ್ಟ ಭಾರತದ ಕನಸು ನನಸಾಗದು. ಭ್ರಷ್ಟರ ಬೇಟೆಗೆ ಎಷ್ಟೇ ಕಾನೂನು ತಂದರು ಭ್ರಷ್ಟಾಚಾರಕ್ಕೆ ಮಾತ್ರ ಕಡಿವಾಣ...

ಪಾಕಿಸ್ತಾನ ನೂತನ ಪಿಎಂ ಆಯ್ಕೆ ಷರೀಫ್​ ಕೈಯಲ್ಲೇ

ಬೆಂಗಳೂರು: ನವಾಜ್​ ಶರೀಫ್ ದೋಷಿ ಅಂತ ಸಾಬೀತಾಗುತ್ತಿದ್ದಂತೆ ಪಾಕ್​ ರಾಜಕೀಯದಲ್ಲಿ ಹೊಸ ಸುನಾಮಿ ಎದ್ದಿದೆ. ನೂತನ ಪ್ರಧಾನಿ ಪಟ್ಟ ಗಿಟ್ಟಿಸಿಕೊಳ್ಳಲು ಹಲವು ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ಶರೀಫ್​​ ರಾಜೀನಾಮೆ ಈಗ ಪಾಕಿಸ್ತಾನ್​-ಮುಸ್ಲಿಂ-ಲೀಗ್​-ನವಾಜ್ ಪಕ್ಷಕ್ಕೆ ದೊಡ್ಡ...

ಲಂಚ ಸಾಬೀತು: ನವಾಜ್​ ಜೈಲು ಪಾಲು -ಪಾಕ್​ನಲ್ಲಿ ಮಿಲಿಟರಿ ರೂಲು

ಪಾಕಿಸ್ತಾನ: ಲಂಚಾವತಾರದಲ್ಲಿ ಪನಾಮಾಗೇಟ್​ ಪೇಪರ್​ ಸೋರಿಕೆ ಪ್ರಕರಣದಲ್ಲಿ ಪಾಕ್​​​​​​ ಪ್ರಧಾನಿ ನವಾಜ್​ ಷರೀಫ್​​​​​​​​​​​​​​​ ಅವರ ಮೇಲಿನ ಆರೋಪ ಸಾಬೀತಾಗಿರುವುದರಿಂದ ಅವರನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣ ಅಪರಾಧಿ ನವಾಜ್​ ಷರೀಫ್...

ದಿಗ್ವಿಜಯ ಇಂಪ್ಯಾಕ್ಟ್​: ನುಂಗಿದ್ದ 20 ಲಕ್ಷ ವಾಪಸ್​ ಮಾಡಿ ಗುತ್ತಿಗೆದಾರ ಪರಾರಿ

ವಿಜಯಪುರ: ಹಣ ಅಂದ್ರೆ ಹೆಣಾನೂ ಬಾಯಿ ಬಿಡುತ್ತೆ ಎಂಬ ಮಾತಿದೆ. ಅದರಂತೆ ಕಾಮಗಾರಿ ನಡೆಸದೆ ಗುತ್ತಿಗೆದಾರನೊಬ್ಬ ವಿಜಯಪುರ ಮಹಾನಗರ ಪಾಲಿಕೆಯಿಂದ ಪಡೆದ ಹೆಚ್ಚುವರಿ ಹಣವನ್ನು ಹಿಂದಿರುಗಿಸಿರಲಿಲ್ಲ. ಹಣ ಪಡೆದು ಒಂದು ವರ್ಷದಿಂದ ಸುಮ್ಮನಿದ್ದ. ಆದರೆ...

‘ಹಸಿರು’ ಬಾವುಟ ಹಾರಿಸಿದ ರೈಲ್ವೆ: ನೇಮಕಾತಿ ಭ್ರಷ್ಟಾಚಾರಕ್ಕೆ ಬ್ರೇಕ್ ಬಿತ್ತು!

ನವದೆಹಲಿ: ಭಾರತೀಯ ರೈಲ್ವೇ ಇಲಾಖೆಯು ತನಗೆ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಡಿಜಿಟಲ್​ ಮೊರೆ ಹೋಗಿದೆ. ಆನ್​ಲೈನ್​ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಳವಡಿಸಿಕೊಂಡಿದೆ. ಈ ಮೂಲಕ ಕಾಗದದ ಬಳಕೆಯೂ ಕಡಿಮೆಯಾಗಿ ಮರ ಭಕ್ಷಣೆಯೂ...

Back To Top