Sunday, 22nd October 2017  

Vijayavani

1. ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಸೇನೆ ಎನ್​ಕೌಂಟರ್​ಗೆ ಉಗ್ರ ಫಿನಿಶ್ – ಹತನಿಂದ ಪಾಕ್​ ಕರೆನ್ಸಿ, ಶಸ್ತ್ರಾಸ್ತ್ರ ವಶಕ್ಕೆ 2. ಬಿಎಸ್​ವೈ-ಬಿ.ಎಲ್.ಸಂತೋಷ ನಡುವೆ ಕಿತ್ತಾಟ – ಸಂಘಟನಾತ್ಮಕ ವರದಿ ಪಡೆಯಲು ಮುಂದಾದ ಹೈಕಮಾಂಡ್​ – ರಿಪೋರ್ಟ್​ಗಾಗಿ ಶಿವಪ್ರಕಾಶ್​ ಯಾದವ್​ ನೇಮಕ 3. ಬಹುಮನಿ ಕಾಲದ ಕೋಟೆಗಿಲ್ಲ ಭದ್ರತೆ – ಅವ್ಯವಸ್ಥೆಗಳ ಆಗರ ಜಾಮೀಮಾ ಮಸೀದಿ – ಪ್ರವಾಸೋದ್ಯಮ ಸಚಿವರ ತವರಲ್ಲೇ ಇದೆಂಥ ಅದ್ವಾನ 4. ಗುಜರಾತ್​​​ ಚುನಾವಣೆ ಗೆಲ್ಲಲು ಸರ್ಕಸ್​ – ಹಲವು ಯೋಜನೆಗಳಿಗೆ ಇಂದು ನಮೋ ಚಾಲನೆ – ಹಾರ್ದಿಕ್​​​​​​​, ಜಿಗ್ನೇಶ್ ಸೆಳೆಯಲು ಕೈ ಪ್ಲಾನ್​​ 5. ಚಿರಂಜೀವಿ ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥ – ಮನೆಯಲ್ಲಿ ತಾಂಬುಲ ಶಾಸ್ತ್ರ – ಸಂಜೆ ಲೀಲಾ ಪ್ಯಾಲೇಸ್​ನಲ್ಲಿ ರಿಂಗ್​ ಎಕ್ಸ್​ಚೇಂಜ್​
Breaking News :
ಪ್ರಧಾನಿ ವಿರುದ್ಧ ಕಾರ್ಪೋರೇಟರ್ ದೀಪಕ್ ಅಸಹ್ಯದ ಮಾತು

ಧಾರವಾಡ: ರೋಷನ್​ ಬೇಗ್​ ಮೋದಿ ವಿರುದ್ಧ ಮಾತನಾಡಿದ್ದನ್ನೇ ಜನ ಇನ್ನು ಅರಗಿಸಿಕೊಂಡಿಲ್ಲ ಅಷ್ಟರಲ್ಲಿಯೇ ಕಾಂಗ್ರೆಸ್​ನ ನಗರ ಪಾಲಿಕೆ ಸದಸ್ಯರೊಬ್ಬರು ಪ್ರಧಾನಿಗಳ...

ಪ್ರಧಾನಿ ಬಗ್ಗೆ ಹೀಗಾ ಮಾತನಾಡುವುದು, ಸಚಿವ ರೋಷನ್ ಬೇಗ್ ?

ಬೆಂಗಳೂರು: ಮೂಲಸೌಕರ್ಯ, ನಗರಾಭಿವೃದ್ಧಿ, ಮಾಹಿತಿ ಮತ್ತು ಹಜ್​ ಸಚಿವ ರೋಷನ್ ಬೇಗ್ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಾಚ್ಯ...

ಲಕ್ಷ್ಮೀ ಕಂಟಕ: ಅಧಿಕಾರಕ್ಕಾಗಿ ಕನ್ನಡ ಮರೆತ ಹೆಬ್ಬಾಳ್ಕರ್

ಬೆಳಗಾವಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಮರಾಠಿ ಪ್ರೀತಿ ಮೆರೆದು ಚರ್ಚೆಗೆ ಗ್ರಾಸವಾಗುವುದು ಸರ್ವೇಸಾಮಾನ್ಯ. ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ಕಾಂಗ್ರೆಸ್ ಕಾರ್ಯಕ್ರಮದ ಸಾಧನಾ...

ಪ್ರತಿ ಒಂದು ಲಕ್ಷ ಜನರಿಗೆ ಒಂದು ಇಂದಿರಾ ಕ್ಯಾಂಟೀನ್

ಬೆಂಗಳೂರು: ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್​ ಅನ್ನು ರಾಜ್ಯಾದ್ಯಂತ ವಿಸ್ತರಿಸಲು ರಾಜ್ಯ ಸಚಿವ ಸಂಪುಟ ಗ್ರೀನ್‌ ಸಿಗ್ನಲ್‌ ನೀಡಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಟಿ.ಬಿ....

ನಂದು ಸ್ವಾತಿ ನಕ್ಷತ್ರ, ನಂಗೆ ಮಾಟ ಮಂತ್ರ ಮಾಡ್ಸಿದ್ರೂ ಏನಾಗಲ್ಲ: ಎಚ್​ ಡಿ ರೇವಣ್ಣ

ಹಾಸನ: ಸಾಬ್ರು ವಿಷಯ ಮಾತಾಡಿದ್ರೆ ಏನೊ ಮಾಡ್ತಾರೆ ಅಂದ್ರೆ ಮಾಡ್ಲಿ ಮತ್ತೆ ನಾನು ನೋಡ್ತಿನಿ ನನಗೇನು ಆಗಲ್ಲ. ಯಾವುದೇ ಮಾಟ ಮಂತ್ರ ಮಾಡಿದ್ರೂ ಏನಾಗಲ್ಲ ಯಾಕೆಂದರೆ ನನ್ನದು ಸ್ವಾತಿ ನಕ್ಷತ್ರ ಹೀಗಂದಿದ್ದು ಯಾರಪ್ಪ ಎಂದು...

ಚಿತ್ರದುರ್ಗದ ಮಾಜಿ ಸಂಸದ ಕೋದಂಡರಾಮಯ್ಯ ಜೆಡಿಯುಗೆ ಸೇರ್ಪಡೆ

ಚಿತ್ರದುರ್ಗ: ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಚಿತ್ರದುರ್ಗದ ಮಾಜಿ ಸಂಸದ ಕೋದಂಡರಾಮಯ್ಯ ಅವರು ದೆಹಲಿಯಲ್ಲಿಂದು ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ದೆಹಲಿಯ ಜೆಡಿಯು ಪಕ್ಷದ ನಾಯಕ ಶರದ್ ಯಾದವ್‌ ಅವರ ನಿವಾಸದಲ್ಲಿ ಕೋದಂಡರಾಮಯ್ಯ ಅವರು ಅಧಿಕೃತವಾಗಿ...

Back To Top