Friday, 21st September 2018  

Vijayavani

Breaking News
ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿಯಲ್ಲಿ ಸ್ಥಾನ ನೀಡಲು ಜಿಪಂ ಸದಸ್ಯರ ಆಗ್ರಹ

ಚಿತ್ರದುರ್ಗ: ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿ ಕ್ರಿಯಾ ಯೋಜನೆ ರೂಪಿಸುವ ಸಂದರ್ಭದಲ್ಲಿ ನಮ್ಮ ಗಮನಕ್ಕೂ...

ಹೆಚ್ಚು ಭಾಷೆಗಳ ಕಲಿಕೆ ಜ್ಞಾನ ವೃದ್ಧಿಗೆ ಸಹಕಾರಿ

ಚಿತ್ರದುರ್ಗ: ಪರಿಣಾಮಕಾರಿ ಮಾಧ್ಯಮವಾದ ಭಾಷೆಗಳನ್ನು ಕಲಿತಷ್ಟು ಜ್ಞಾನ ವೃದ್ಧಿಯಾಗುತ್ತದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಎಸ್‌ಜೆಎಂ...

ಹೆಚ್ಚುವರಿ ವೇತನ ಬಡ್ತಿ ಜಾರಿಗೆ ಒತ್ತಾಯ

ಚಿತ್ರದುರ್ಗ: ರಾಜ್ಯದಲ್ಲಿರುವ ನಾನಾ ವಸತಿ ಶಾಲೆಗಳನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಹಿಂಪಡೆಯಬೇಕು ಎಂದು ಒತ್ತಾಯಿಸಿ ವಸತಿ ಶಾಲೆ ನೌಕರರು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ...

ತೆರಿಗೆ ಸಂಗ್ರಹ, ಕಂಟೈನರ್ ಖರೀದಿ ಅವ್ಯವಹಾರ ತನಿಖೆಗೆ ಪ್ರತ್ಯೇಕ ಸಮಿತಿ ರಚನೆ

ಚಿತ್ರದುರ್ಗ: ತೆರಿಗೆ ಸಂಗ್ರಹದಲ್ಲಿ ಗ್ರಾಪಂ, ತಾಪಂಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಹಾಗೂ ಕಳಪೆ ಕಂಟೈನರ್ ಖರೀದಿ ಸೇರಿ ವಿವಿಧ ಪ್ರಕರಣಗಳ ಕುರಿತು ತನಿಖೆಗೆ ಎರಡು ಪ್ರತ್ಯೇಕ ಸಮಿತಿ ರಚಿಸಲು ಬುಧವಾರ ನಡೆದ ಜಿಪಂ ಸಾಮಾನ್ಯ...

ವಿಶ್ವಕರ್ಮರು ಮಣ್ಣಿನ ದೇಸಿ ವಿಜ್ಞಾನಿಗಳು

<<<ಸಮುದಾಯಕ್ಕಿದೆ ಧೀರ್ಘ ಇತಿಹಾಸ>>> <<<ಪ್ರೊ.ಕೆ.ಎಸ್.ಕುಮಾರಸ್ವಾಮಿ ಅಭಿಮತ>>> ಚಿತ್ರದುರ್ಗ: ಕರಕುಶಲ ಜ್ಞಾನವನ್ನು ಹೊಂದಿರುವ ವಿಶ್ವಕರ್ಮ ಸಮುದಾಯಕ್ಕೆ ಮೂರುವರೆ ಸಾವಿರ ವರ್ಷಗಳ ಇತಿಹಾಸವಿದೆ ಎಂದು ಭದ್ರಾವತಿಯ ಪ್ರೊ.ಡಾ.ಕೆ.ಎಸ್.ಕುಮಾರಸ್ವಾಮಿ ಹೇಳಿದರು. ಜಿಲ್ಲಾಡಳಿತ ವತಿಯಿಂದ ತರಾಸು ರಂಗಮಂದಿರಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ...

ಕಲ್ಲಿನ ಕೋಟೆಯಲ್ಲಿ ಕನಸುಗಾರ

ಚಿತ್ರದುರ್ಗ: ರವಿಚಂದ್ರನ್, ಸುಧಾರಾಣಿ ಮೊದಲಾದ ತಾರಗಣವಿರುವ ಪಡ್ಡೇಹುಲಿ ಚಿತ್ರದ ಚಿತ್ರೀಕರಣ ಸೋಮವಾರ ಕೋಟೆಯಲ್ಲಿ ನಡೆಯಿತು. ಚಿತ್ರ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು, ನಿಶ್ವಿಕಾ ನಾಯ್ದು ನಾಯಕ, ನಾಯಕಿಯಾಗಿರುವ ಈ ಚಿತ್ರದ ಕಥೆ ದುರ್ಗದಿಂದ ಆರಂಭವಾಗುತ್ತದೆ....

Back To Top