Sunday, 22nd October 2017  

Vijayavani

1. ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಸೇನೆ ಎನ್​ಕೌಂಟರ್​ಗೆ ಉಗ್ರ ಫಿನಿಶ್ – ಹತನಿಂದ ಪಾಕ್​ ಕರೆನ್ಸಿ, ಶಸ್ತ್ರಾಸ್ತ್ರ ವಶಕ್ಕೆ 2. ಬಿಎಸ್​ವೈ-ಬಿ.ಎಲ್.ಸಂತೋಷ ನಡುವೆ ಕಿತ್ತಾಟ – ಸಂಘಟನಾತ್ಮಕ ವರದಿ ಪಡೆಯಲು ಮುಂದಾದ ಹೈಕಮಾಂಡ್​ – ರಿಪೋರ್ಟ್​ಗಾಗಿ ಶಿವಪ್ರಕಾಶ್​ ಯಾದವ್​ ನೇಮಕ 3. ಬಹುಮನಿ ಕಾಲದ ಕೋಟೆಗಿಲ್ಲ ಭದ್ರತೆ – ಅವ್ಯವಸ್ಥೆಗಳ ಆಗರ ಜಾಮೀಮಾ ಮಸೀದಿ – ಪ್ರವಾಸೋದ್ಯಮ ಸಚಿವರ ತವರಲ್ಲೇ ಇದೆಂಥ ಅದ್ವಾನ 4. ಗುಜರಾತ್​​​ ಚುನಾವಣೆ ಗೆಲ್ಲಲು ಸರ್ಕಸ್​ – ಹಲವು ಯೋಜನೆಗಳಿಗೆ ಇಂದು ನಮೋ ಚಾಲನೆ – ಹಾರ್ದಿಕ್​​​​​​​, ಜಿಗ್ನೇಶ್ ಸೆಳೆಯಲು ಕೈ ಪ್ಲಾನ್​​ 5. ಚಿರಂಜೀವಿ ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥ – ಮನೆಯಲ್ಲಿ ತಾಂಬುಲ ಶಾಸ್ತ್ರ – ಸಂಜೆ ಲೀಲಾ ಪ್ಯಾಲೇಸ್​ನಲ್ಲಿ ರಿಂಗ್​ ಎಕ್ಸ್​ಚೇಂಜ್​
Breaking News :
ಚೆಲುವಾಂಬ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ ಶಿಶು ಮರಣ ಮೃದಂಗ

ಮೈಸೂರು: ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ತವರೂರು ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಮರಣ ಮೃದಂಗ ಪ್ರಕರಣ...

ನಿಧಿಯಾಸೆ: ಅಮವಾಸೆ ದಿನ ಮಕ್ಕಳ ಜೀವಂತ ಬಲಿಗೆ ಯತ್ನ!

ಬೆಳಗಾವಿ: ನಿಧಿಗಾಗಿ ಮಕ್ಕಳನ್ನು ಬಲಿ ಕೊಡಲು ಯತ್ನಿಸಿರುವ ಘಟನೆ ಬೆಳಗಾವಿಯ ಚವಾಟಗಲ್ಲಿಯಲ್ಲಿ ನಡೆದಿದೆ. ಮಕ್ಕಳನ್ನ ಜೀವಂತ ಹೂತು ಹಾಕಲು ಪ್ರಯತ್ನಿಸಿದ್ದು,...

ಹುಷಾರು! ಮಕ್ಕಳನ್ನು ಹೊಗಳ್ತಾ ಇದ್ರೆ ಅಪ್ರಾಮಾಣಿಕರಾದಾರೂ

  ವಾಷಿಂಗ್ಟನ್: ತಮ್ಮ ಮಕ್ಕಳು ಜಾಣರಿದ್ದಾರೆ ಅಂತ ಹೇಳಿಕೊಳ್ಳುವುದರಲ್ಲಿ ಪಾಲಕರಿಗೆ ಒಂದು ರೀತಿಯ ಹೆಮ್ಮೆ. ಇನ್ನು “ನನ್ನ ಮುದ್ದು ಎಷ್ಟು ಜಾಣ ಇದೀಯ ನೀನು” ಅಂತ ತಮ್ಮ ಮಕ್ಕಳನ್ನು ಹೊಗಳುವುದೂ ಪಾಲಕರಿಗೆ ಪ್ರೀತಿಪಾತ್ರವೇ. ಆದರೆ...

ಕೊಪ್ಪಳ: ಮೊಟ್ಟೆ ಭಾಗ್ಯದಲ್ಲೂ ಗೋಲ್‌ಮಾಲ್

ಕೊಪ್ಪಳ: ಮಕ್ಕಳ ಸದೃಢ ಮತ್ತು ಉತ್ತಮ ಬೆಳವಣಿಗೆಗೆ ರಾಜ್ಯ ಸರ್ಕಾರ ಮೊಟ್ಟೆ ಕೊಡುವ ಯೋಜನೆ ತಂದಿದೆ. ಆದರೆ ಇದು ಉಳ್ಳವರ ಪಾಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿನ ಶಿಶು ಅಭಿವೃದ್ಧಿ ಯೋಜನೆಯಡಿ ಒಟ್ಟು 1850 ಅಂಗನವಾಡಿ ಕೇಂದ್ರಗಳಿಗೆ...

ಈಗ್ಲಾದ್ರೂ ಸುಪ್ರೀಂಕೋರ್ಟ್ ಈ ಮಾತು ಹೇಳ್ತಲ್ಲಾ!

ನವದೆಹಲಿ: ಎಷ್ಟೋ ವಿದ್ಯಾರ್ಥಿಗಳು ಇದುವರೆಗೂ ಪಡಬಾರದ ಪಡಿಪಾಟಿಲು ಬಿದ್ದು ವಿದ್ಯಾರ್ಜನೆ ಮಾಡಿದ್ದಾರೆ… ಅದು ಕಷ್ಟಪಟ್ಟವರಿಗಷ್ಟೇ ಗೊತ್ತು. ಅಸಲಿಗೆ ಅದೆಷ್ಟೋ ಕುಗ್ರಾಮಗಳಲ್ಲಿ ಶಾಲೆಯೂ ಇಲ್ಲ/ ಬಸ್ಸೂ ಇಲ್ಲವೆಂದು ಹತ್ತಾರು ಕಿಮೀ ದೂರ ನಡೆನಡೆದು ಶಾಲೆಗೆ ಹೋಗಿಬಂದವರಿದ್ದಾರೆ....

ಅಪೌಷ್ಠಿಕತೆಯ ಮತ್ತೊಂದು ಮುಖ: ಶೇ. 39ರಷ್ಟೇ ಅಮ್ಮಂದಿರು …

ನವದೆಹಲಿ: ಇತ್ತೀಚೆಗೆ ದೇಶದ ಹಲವೆಡೆ ಶಿಶುಗಳ ಮಾರಣ ಹೋಮದ ಸುದ್ದಿಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ನವಜಾತ ಶಿಶುಗಳಿಗೆ ಸರಿಯಾದ ಆರೈಕೆಯಾಗುತ್ತಿಲ್ಲ. ಅವರಲ್ಲಿ ಅಪೌಷ್ಠಿಕತೆ ಕಾಡುತ್ತಿದೆ. ಆಸ್ಪತ್ರೆಗಳಲ್ಲಿ ಸರಿಯಾಗಿ ದೇಖರೇಖಿ ಆಗುತ್ತಿಲ್ಲ ಎಂಬುದು ಈ ಸುದ್ದಿಯ...

Back To Top