Thursday, 22nd March 2018  

Vijayavani

ಐಟಿ ದಾಳಿ ವೇಳೆ ದಾಖಲೆ ಹರಿದ ಆರೋಪ - ಐಟಿ ಕೋರ್ಟ್‌ ತೀರ್ಪಿಗೆ ಕ್ಷಣಗಣನೆ- ಸಚಿವ ಡಿಕೆಶಿಗೆ ಸಿಗುತ್ತಾ ಜಾಮೀನು        ದೇವೇಗೌಡರಿಗೆ ವಯಸ್ಸಾಗಿದೆ ಅನ್ನೋ ಸಿಎಂ ಹೇಳಿಕೆ ವಿಚಾರ - ಸಿದ್ದರಾಮಯ್ಯಗೆ ಎಚ್‌ಡಿಡಿ ತಿರುಗೇಟು - ರಾಜಕೀಯ ಅಖಾಡಕ್ಕೆ ಆಮಂತ್ರಿಸಿದ ಮಾಜಿ ಪ್ರಧಾನಿ        ಜಲಸಂಪನ್ಮೂಲ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ - ಸಚಿವ ಎಂ.ಬಿ.ಪಾಟೀಲ್‌ಗೆ ೨೭ ಕೋಟಿ ಕಿಕ್​ಬ್ಯಾಕ್ - ಕೆಲವೊತ್ತಲ್ಲೇ ಎಂ.ಬಿ ಪಾಟೀಲರಿಂದ ಸುದ್ದಿಗೊಷ್ಟಿ        ಮನವಿಗೆ ಸ್ಪಂದಿಸದ ಕಾಂಗ್ರೆಸ್‌ ಶಾಸಕ - ಚಿಮ್ಮನಕಟ್ಟಿ ಮನೆ ಎದ್ರು ಮಹಿಳೆ ಆತ್ಮಹತ್ಯೆ - ಬದಾಮಿ ಎಂಎಲ್‌ಎಗೆ ಸಂಕಷ್ಟ        ಕಾವೇರಿ ನದಿ ನೀರು ಹಂಚಿಕೆ ವಿವಾದ - ಸುಪ್ರೀಂಕೋರ್ಟ್‌ ತೀರ್ಪು ಪ್ರಶ್ನಿಸಿ ಕೇರಳ ಅರ್ಜಿ - ತೀರ್ಪು ಮರುಪರಿಶೀಲನೆಗೆ ಮನವಿ       
Breaking News
ಬಿಬಿಎಂಪಿ ಕಾರ್ಪೊರೇಟರ್‌ ಪತಿ ಕದಿರೇಶ್‌ನ ಬರ್ಬರ ಹತ್ಯೆ

ಬೆಂಗಳೂರು: ಬಿಬಿಎಂಪಿಯ ಬಿಜೆಪಿ ಕಾರ್ಪೊರೇಟರ್‌ ರೇಖಾ ಅವರ ಪತಿ ಕದಿರೇಶನ್‌ ಅವರನ್ನು ಹಾಡಹಗಲೇ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ...

ರಾಜಧಾನಿಗೆ ಶೀಘ್ರ 100 ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌: ಕೆ ಜೆ ಜಾರ್ಜ್‌

ಬೆಂಗಳೂರು: ಅಪಘಾತಕ್ಕೊಳಗಾದವರಿಗೆ ತುರ್ತು ಚಿಕಿತ್ಸೆ ಒದಗಿಸಲು 100 ದ್ವಿಚಕ್ರ ವಾಹನಗಳನ್ನು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು ಶೀಘ್ರದಲ್ಲೇ ನಿಯೋಜಿಸಲಿದೆ ಎಂದು...

ಹಕ್ಕಿಜ್ವರ ಹಿನ್ನೆಲೆ ಕೋಳಿ ಹಿಡಿಯಲು ಹೊರಟ ಅಧಿಕಾರಿಗಳು

ಬೆಂಗಳೂರು: ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೋಳಿ ಹಿಡಿಯಲು ಹೊರಟಿದ್ದಾರೆ. ಬಿಬಿಎಂಪಿ ಹಾಗೂ ಪಶುಸಂಗೋಪನಾ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಗುರುವಾರ ಮುಂಜಾವಿನಿಂದಲೇ ದಾಸರಹಳ್ಳಿಯ 1 ಕಿ.ಮೀ. ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಕೋಳಿಗಳನ್ನ...

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ ಅವಧಿ ವಿಸ್ತರಣೆ

ಬೆಂಗಳೂರು: ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ ಅವಧಿ ವಿಸ್ತರಿಸಲಾಗಿದ್ದು ಜನವರಿ 12 ರವರೆಗೆ ವಿಶೇಷ ಪರಿಷ್ಕರಣೆಗೆ ಅವಕಾಶ ನೀಡಲಾಗಿದೆ. ಜನವರಿ 12 ರವರೆಗೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಸರು ನೊಂದಾಯಿಸಲು...

ಬಿಬಿಎಂಪಿ ಬಸ್​ ಶೆಲ್ಟರ್​​ಗಳಲ್ಲಿ ಸರ್ಕಾರಿ ಜಾಹೀರಾತು, ಪಾಲಿಕೆಗೆ ನಷ್ಟ? ​ ​

ಬೆಂಗಳೂರು: ಬಿಬಿಎಂಪಿಗೆ ಸೇರಿರುವ ಎಲ್ಲ ಬಸ್​ ನಿಲ್ದಾಣಗಳನ್ನು ಕೇವಲ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಜಾಹೀರಾತುಗಳ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವುದರಿಂದ ಪಾಲಿಕೆಗೆ ನಷ್ಟವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರ ಎರಡು ವರ್ಷಗಳಲ್ಲಿ ಪ್ರಚಾರಕ್ಕಾಗಿ 42 ಕೋಟಿ...

ಮಳೆ ಪರಿಹಾರದಲ್ಲಿ ಕೋಟ್ಯಂತರ ರೂಪಾಯಿ ಗೋಲ್​ಮಾಲ್!

ಬೆಂಗಳೂರು: ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಪರಿಹಾರ ವಿತರಣೆಯಲ್ಲಿ ಗೋಲ್​ಮಾಲ್ ನಡೆದಿದೆ ಎಂಬ ಸುದ್ದಿ ಕೇಳಿ ಬಂದಿದ್ದು, ಬಿಬಿಎಂಪಿ ಕರ್ಮಕಾಂಡಗಳಿಗೆ ಕೊನೆಯೇ ಇಲ್ಲವೇ ಅನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ಪಾಲಿಕೆಯಿಂದ...

Back To Top